ಕರೊನ-24-6-21ರ ಕರ್ನಾಟಕ ಅಂಕಿಅಂಶ ವಿವರ

342
Share

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *24-06-2021*

*ಕರ್ನಾಟಕದಲ್ಲಿಂದು 3,979 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *07*
ಬಳ್ಳಾರಿ *67*
ಬೆಳಗಾವಿ *98*
ಬೆಂಗಳೂರು ಗ್ರಾಮಾಂತರ *81*
ಬೆಂಗಳೂರು ನಗರ *969*
ಬೀದರ್ *18*
ಚಾಮರಾಜನಗರ *64*
ಚಿಕ್ಕಬಳ್ಳಾಪುರ *44*
ಚಿಕ್ಕಮಗಳೂರು *110*
ಚಿತ್ರದುರ್ಗ *33*
ದಕ್ಷಿಣಕನ್ನಡ *498*
ದಾವಣಗೆರೆ *118*
ಧಾರವಾಡ *62*
ಗದಗ *18*
ಹಾಸನ *336*
ಹಾವೇರಿ *28*
ಕಲಬುರಗಿ *31*
ಕೊಡಗು *115*
ಕೋಲಾರ *103*
ಕೊಪ್ಪಳ *18*
ಮಂಡ್ಯ *137*
ಮೈಸೂರು *404*
ರಾಯಚೂರು *16*
ರಾಮನಗರ *32*
ಶಿವಮೊಗ್ಗ *206*
ತುಮಕೂರು *128*
ಉಡುಪಿ *123*
ಉತ್ತರಕನ್ನಡ *104*
ವಿಜಯಪುರ *04*
ಯಾದಗಿರಿ *07*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *28,23,444* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *9,768*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *26,78,473*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *1,10,523* ಕ್ಕೆ ಇಳಿಕೆ.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *138*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *34,425*


Share