ಕರೊನ-24-7-21ರ ಮೈಸೂರು ಅಂಕಿಅಂಶ ವಿವರ

449
Share

 

*ಇವತ್ತಿನ ಹೆಲ್ತ್ ಬುಲಿಟನ್ ನಲ್ಲಿ ಮೈಸೂರು ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸವಾಗಿದೆ, ಮೈಸೂರು ಜಿಲ್ಲಾಡಳಿತ 48 ಪಾಸಿಟಿವ್ ಎಂದು ಮಾಹಿತಿ ನೀಡಿದ್ದು, ಸ್ಟೇಟ್ ಬುಲಿಟಿನ್ ನಲ್ಲಿ ಮೈಸೂರಿನಲ್ಲಿ 177 ಪಾಸಿಟಿವ್ ಎಂದು ನೀಡಲಾಗಿದೆ*

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *24-07-2021*

*ಮೈಸೂರಿನಲ್ಲಿಂದು 177 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,71,891* ಕ್ಕೇರಿಕೆ.

ಇಂದು *216* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *1,68,010* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 1,590 ಕ್ಕೆ ಇಳಿಕೆ*

*ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತ ಸಾವು*

*ಮೈಸೂರಿನಲ್ಲಿ ಇದುವರೆಗೆ 2,291 ಮಂದಿ ಕೊರೊನಾ ಸೋಂಕಿತರು ಸಾವು*


Share