ಮೈಸೂರು ಪತ್ರಿಕೆಯ ನೂತನ ಕಾರ್ಯಕ್ರಮ ಕಲಾ ಪರಂಪರೆ

682
Share

*

https://www.facebook.com/493761640834587/posts/1615098138700926/?sfnsn=wiwspmo

ಮೈಸೂರು ಪತ್ರಿಕೆಯ ನೂತನ ಕಾರ್ಯಕ್ರಮ

“ಕಲಾ ಪರಂಪರೆ ” ಓದುಗರ ಮುಂದೆ ಸಾದರಪಡಿಸುತ್ತಿದೆ .ನಮ್ಮ ಸುತ್ತಮುತ್ತಲಿನ ಅಲ್ಲಿ ಅನೇಕ ರೀತಿಯ ಕಲಾವಿದರುಗಳು ಎಲೆಮರೆ ಕಾಯಿಯಂತೆ ತಮ್ಮ ಕಲಾ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಲೇ ಬರುತ್ತಿದ್ದಾರೆ .ಇವರುಗಳನ್ನು ಹುಡುಕಿ ಅವರಕಲಾ ಪ್ರಾವಿಣ್ಯತೆಯನ್ನು ಓದುಗರ ಮುಂದೆ ಸಾದರಪಡಿಸುವುದು ಈ ಕಾರ್ಯಕ್ರಮದ ಉದ್ದೇಶ.ಪ್ರತಿ ಗುರುವಾರ ಇಂತಹ ಕಾರ್ಯಕ್ರಮವೊಂದನ್ನು *”*ಮೈಸೂರು ಪತ್ರಿಕೆ*ಯು ಪ್ರಾರಂಭಿಸುತ್ತಿದೆ*

ಕಾರ್ಯಕ್ರಮ ನಿರೂಪಣೆ,

ಸಿ.ಆರ್. ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ಸ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್ ಆಫ್ ದಿ ಸ್ಕೂಲ್ ಅಫ್ ರಿದಮ್ಸ್ ಮೈಸೂರು,
ಫೋನ್ ನಂಬರ್ 9880279791

ಟ್ರಿನಿಟಿ ಕಾಲೇಜ್ ಆಫ್ ಲಂಡನ್. ( ಸಿಲಬಸ್ ಟೀಚಿಂಗ್)


Share