ಕರೋನ: ಅಡುಗೆಯಿಂದನಾ/ಅಡಿಗೆ ಅವರಿಂದನಾ

1852
Share

ಕೋರೋನ: ಅಡಿಗೆ ಏನು ಅಡಿಗೆ ಅವರಿಂದ

Posted by MysorePathrike on Saturday, October 3, 2020

ಕೊರೋನಾ : ಅಡಿಗೆನ /ಅಡುಗೆಯವರಿಂದನ.
ಮೈಸೂರು ಪತ್ರಿಕೆಯ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಇಂದು ಅಡುಗೆ ಕಂಟ್ರಾಕ್ಟರ್ ಅಡುಗೆಭಟ್ಟರಾದ ಬಾಲ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದಾರೆ.
ಮದುವೆ ಮನೆಗೆ ಹೋಗಿ ಬಂದೆ ಕೊರೊನಾ ಸೋಂಕು ಬಂದಿತು ಎಂದು ಹೇಳುತ್ತಾರೆ ಆದರೆ ಅಡುಗೆ ಅವರಿಂದ ಅಥವಾ ಅಡುಗೆಯಿಂದ ಕೊರೊನಾ ಸೋಂಕು ಹರಡುವುದು ಬಹಳ ವಿರಳ.
ಅಡಿಗೆಯವರು ಒಲೆ ಮುಂದೆ ನಿಂತು ಕೆಲಸ ಮಾಡುತ್ತಾರೆ ಸದರಿ ಶಾಖಕ್ಕೆ ಕರೋನ ವೈರಸ್ ಹರಡುವುದಿಲ್ಲ ಎಂದು ಹೇಳಲಾಗುತ್ತಿದೆ.
ಊಟ ಬಡಿಸುವ ಅಡಿಗೆಯವರಿಂದ ಬರುವ ಸಾಧ್ಯತೆ ಇರುತ್ತದೆ. ಕಾರಣ ಹಲವಾರು ಜನಕ್ಕೆ ಅಡಿಗೆ ಬಳಸುವುದರ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ.

ಅಡುಗೆ ಕಾಂಟ್ರಾಕ್ಟ್ ಗಾಗಿ (ಸಸ್ಯ ಹಾರಿ) ಸಂಪರ್ಕಿಸಿ ಬಾಲಸುಬ್ರಮಣ್ಯ ಅವರನ್ನು ಈ ದೂರವಾಣಿ ಸಂಖ್ಯೆಯ ಮೂಲಕ :9886914485


Share