ಕರೋನ- ರಾಜ್ಯ ಅಂಕಿ ಅಂಶ ವಿವರ

210
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *22-08-2022*

*ಕರ್ನಾಟಕದಲ್ಲಿಂದು 1,268 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *01*
ಬಳ್ಳಾರಿ *25*
ಬೆಳಗಾವಿ *09*
ಬೆಂಗಳೂರು ಗ್ರಾಮಾಂತರ *02*
ಬೆಂಗಳೂರು ನಗರ *931*
ಬೀದರ್ *01*
ಚಾಮರಾಜನಗರ *01*
ಚಿಕ್ಕಬಳ್ಳಾಪುರ *04*
ಚಿಕ್ಕಮಗಳೂರು *29*
ಚಿತ್ರದುರ್ಗ *01*
ದಕ್ಷಿಣಕನ್ನಡ *08*
ದಾವಣಗೆರೆ *06*
ಧಾರವಾಡ *16*
ಗದಗ *00*
ಹಾಸನ *03*
ಹಾವೇರಿ *03*
ಕಲಬುರಗಿ *13*
ಕೊಡಗು *03*
ಕೋಲಾರ *15*
ಕೊಪ್ಪಳ *00*
ಮಂಡ್ಯ *27*
ಮೈಸೂರು *100*
ರಾಯಚೂರು *28*
ರಾಮನಗರ *13*
ಶಿವಮೊಗ್ಗ *02*
ತುಮಕೂರು *03*
ಉಡುಪಿ *07*
ಉತ್ತರಕನ್ನಡ *10*
ವಿಜಯಪುರ *01*
ಯಾದಗಿರಿ *06*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *40,42,099* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *1,229*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *39,91,342*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *10,541*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *06*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *40,174*


Share