ಕರೋನ -15-2-22ರ,ಕರ್ನಾಟಕ ಅಂಕಿಅಂಶ ವಿವರ

300
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *15-02-2022*

*ಕರ್ನಾಟಕದಲ್ಲಿಂದು 1,405 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *11*
ಬಳ್ಳಾರಿ *26*
ಬೆಳಗಾವಿ *50*
ಬೆಂಗಳೂರು ಗ್ರಾಮಾಂತರ *11*
ಬೆಂಗಳೂರು ನಗರ *765*
ಬೀದರ್ *07*
ಚಾಮರಾಜನಗರ *29*
ಚಿಕ್ಕಬಳ್ಳಾಪುರ *12*
ಚಿಕ್ಕಮಗಳೂರು *12*
ಚಿತ್ರದುರ್ಗ *31*
ದಕ್ಷಿಣಕನ್ನಡ *47*
ದಾವಣಗೆರೆ *09*
ಧಾರವಾಡ *32*
ಗದಗ *18*
ಹಾಸನ *13*
ಹಾವೇರಿ *13*
ಕಲಬುರಗಿ *14*
ಕೊಡಗು *20*
ಕೋಲಾರ *11*
ಕೊಪ್ಪಳ *08*
ಮಂಡ್ಯ *13*
ಮೈಸೂರು *66*
ರಾಯಚೂರು *02*
ರಾಮನಗರ *19*
ಶಿವಮೊಗ್ಗ *36*
ತುಮಕೂರು *48*
ಉಡುಪಿ *50*
ಉತ್ತರಕನ್ನಡ *17*
ವಿಜಯಪುರ *11*
ಯಾದಗಿರಿ *04*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *39,29,642* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *5,762*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *38,63,085*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *26,832*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *26*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *39,691*


Share