ಕರೋನ 2-7-22ರ,ಕರ್ನಾಟಕ ಅಂಕಿ ಅಂಶ ವಿವರ

234
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *02-08-2022*

*ಕರ್ನಾಟಕದಲ್ಲಿಂದು 1,736 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *06*
ಬಳ್ಳಾರಿ *19*
ಬೆಳಗಾವಿ *45*
ಬೆಂಗಳೂರು ಗ್ರಾಮಾಂತರ *13*
ಬೆಂಗಳೂರು ನಗರ *1,274*
ಬೀದರ್ *06*
ಚಾಮರಾಜನಗರ *20*
ಚಿಕ್ಕಬಳ್ಳಾಪುರ *02*
ಚಿಕ್ಕಮಗಳೂರು *03*
ಚಿತ್ರದುರ್ಗ *03*
ದಕ್ಷಿಣಕನ್ನಡ *10*
ದಾವಣಗೆರೆ *12*
ಧಾರವಾಡ *45*
ಗದಗ *07*
ಹಾಸನ *49*
ಹಾವೇರಿ *02*
ಕಲಬುರಗಿ *04*
ಕೊಡಗು *30*
ಕೋಲಾರ *07*
ಕೊಪ್ಪಳ *06*
ಮಂಡ್ಯ *18*
ಮೈಸೂರು *51*
ರಾಯಚೂರು *30*
ರಾಮನಗರ *03*
ಶಿವಮೊಗ್ಗ *18*
ತುಮಕೂರು *29*
ಉಡುಪಿ *05*
ಉತ್ತರಕನ್ನಡ *14*
ವಿಜಯಪುರ *04*
ಯಾದಗಿರಿ *01*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *40,10,386* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *1,699*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *39,59,342*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *10,896*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *00*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *40,106*


Share