ಕರೋನ 24-8-22ರ,ಕರ್ನಾಟಕದ ಅಂಕಿ ಅಂಶ ವಿವರ

201
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *24-08-2022*

*ಕರ್ನಾಟಕದಲ್ಲಿಂದು 1,255 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *06*
ಬಳ್ಳಾರಿ *20*
ಬೆಳಗಾವಿ *11*
ಬೆಂಗಳೂರು ಗ್ರಾಮಾಂತರ *18*
ಬೆಂಗಳೂರು ನಗರ *747*
ಬೀದರ್ *00*
ಚಾಮರಾಜನಗರ *07*
ಚಿಕ್ಕಬಳ್ಳಾಪುರ *09*
ಚಿಕ್ಕಮಗಳೂರು *16*
ಚಿತ್ರದುರ್ಗ *01*
ದಕ್ಷಿಣಕನ್ನಡ *13*
ದಾವಣಗೆರೆ *09*
ಧಾರವಾಡ *19*
ಗದಗ *00*
ಹಾಸನ *45*
ಹಾವೇರಿ *07*
ಕಲಬುರಗಿ *17*
ಕೊಡಗು *13*
ಕೋಲಾರ *29*
ಕೊಪ್ಪಳ *02*
ಮಂಡ್ಯ *19*
ಮೈಸೂರು *114*
ರಾಯಚೂರು *21*
ರಾಮನಗರ *49*
ಶಿವಮೊಗ್ಗ *24*
ತುಮಕೂರು *10*
ಉಡುಪಿ *09*
ಉತ್ತರಕನ್ನಡ *14*
ವಿಜಯಪುರ *06*
ಯಾದಗಿರಿ *00*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *40,44,819* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *2,186*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *39,94,823*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *9,775*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *03*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *40,179*


Share