ಕರೋನ -4-10-21ರ, ಮೈಸೂರು ಅಂಕಿಅಂಶ ವಿವರ

314
Share

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *04-10-2021*

*ಮೈಸೂರಿನಲ್ಲಿಂದು 40 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,78,203* ಕ್ಕೇರಿಕೆ.

ಇಂದು *97* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *1,75,286* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 526*

*ಮೈಸೂರಿನಲ್ಲಿಂದು ಕೊರೊನಾ ಸೋಂಕಿತರೊಬ್ಬರು ಸಾವು*

*ಮೈಸೂರಿನಲ್ಲಿ ಇದುವರೆಗೆ 2,391 ಮಂದಿ ಕೊರೊನಾ ಸೋಂಕಿತರು ಸಾವು*


Share