ಕೋರೋ ನ ಎಫೆಕ್ಟ್ :ಮೈಸೂರಿನ ಹಳೆ ಕೋರ್ಟ್ ಈ ದಿನ ಬಂದ್

540
Share

ಮೈಸೂರು ನ್ಯಾಯಾಲಯದ ಸಿಬ್ಬಂದಿ ಒಬ್ಬರಿಗೆ ಕೋರೋನ ಸೋಂಕು ತಗುಲಿದ್ದು ಈ ದಿನ‌ ಹಳೆಯ ಕೋರ್ಟ್ಅನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ, ಹೊಸ ನ್ಯಾಯಾಲಯ ಎಂದಿನಂತೆ ಕೆಲಸ ನಿರ್ವಹಿಸುತ್ತದೆ.

ಮೈಸೂರು ವಕೀಲರ‌ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ


Share