ಕ್ರಿಕೆಟ್ : ಫೈನಲ್ ತಲುಪಿದ ಭಾರತ

52
Share

ಭಾರತ ನ್ಯೂಜಿಲ್ಯಾಂಡ್ ವಿಶ್ವಕಪ್‌ ಸೆಮಿಫೈನಲ್ ಪಂದ್ಯದಲ್ಲಿ ಇಂದು ಭಾರತ 70 ರನ್‌ ಗಳಿಂದ ಗೆದ್ದು ಪೈನಲ್ ತಲುಪಿದೆ. ವಿಶ್ವ ಕಪ್ ತನ್ನದಾಗಿಸಿಕೊಳ್ಳಲು ಕೇವಲ ಒಂದೇ ಹೆಜ್ಜೆ ಉಳಿದಿದೆ ಭಾರತಕ್ಕೆ.
ಮೊದಲು ಟಾಸ್ ಗೆದ್ದ ಭಾರತ ಬ್ಯಾಟ್ ಮಾಡಲು ನಿರ್ಧರಿಸಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ಶತಕದೊಂದಿಗೆ 399 ಭಾರಿ ಮೊತ್ತವನ್ನು ಜಮಾಯಿಸಿತು.
ನ್ಯೂಜಿಲ್ಯಾಂಡ್ ಕೂಡ ಮೊದಲ ಎರೆಡು ವಿಕೆಟ್ ಬೇಗ ಕಳೆದುಕೊಂಡರೂ ನಂತರ ಭಾರತಕ್ಕೆ ಸರಿಯಾದ ಸವಾಲನ್ನೆ ನೀಡಿತು. ಆದರೆ ಭಾರತದ ಬೃಹತ್ ಮೊತ್ತ ತಲುಪದಂತೆ ಮಾಡಲು ಭಾರತದ ಶಮಿ ಪಡೆದ 7 ವಿಕೆಟ್‌ ಗಳು ಕಾರಣವಾಯಿತು ಎನ್ನ ಬಹುದು.


Share