‘ ಗಾಳಿಯಲ್ಲಿ ದೋಣಿ ‘ : ನೀವೆ ಒಮ್ಮೆ ನೋಡಿ

338
Share

 

 

ವಿಶ್ವದ ಸ್ವಚ್ಛ ನದಿಗಳಲ್ಲಿ ಒಂದಾದ ನದಿಯು ಭಾರತದಲ್ಲಿದೆ. ಇದು ಮೇಘಾಲಯ ರಾಜ್ಯದ ಶಿಲ್ಲಾಂಗ್‌ನಿಂದ 100 ಕಿಮೀ ದೂರದಲ್ಲಿರುವ ಉಮ್ಗೋಟ್ ನದಿ. ದೋಣಿ ಗಾಳಿಯಲ್ಲಿದೆ ಎನ್ನುವಂತೆ ತೋರುತ್ತದೆ; ನೀರು ತುಂಬಾ ಶುದ್ಧ ಮತ್ತು ಪಾರದರ್ಶಕವಾಗಿದೆ. ಮೇಘಾಲಯದ ಜನತೆಗೆ ತಲೆಬಾಗಲೇ ಬೇಕು.
click here for latest news



Click here to Buy on Amazon


Share