ಗೀತಾ ಜಯಂತಿ ಪ್ರಯುಕ್ತ ಸಂಪೂರ್ಣ ಭಗವದ್ಗೀತೆ ಪಾರಾಯಣ

351
Share

ಗೀತಾಜಯಂತಿ ಪರ್ವ ದಿನವಾದ 14.12.2021 ರಂದು ದತ್ತ ಪೀಠದದಲ್ಲಿ ಬೆಳಿಗ್ಗೆ 8 ಗಂಟೆಗೆ ಸಂಪೂರ್ಣ ಭಗವದ್ಗೀತಾ ಪಾರಾಯಣವನ್ನು ನಡೆಸಲಾಗುವುದು . ಈ ಕಾರ್ಯಕ್ರಮವನ್ನು ದತ್ತಪೀಠ ಫೇಸ್ ಬುಕ್ ಪೇಜ್ ನಲ್ಲಿ ಪ್ರತ್ಯಕ್ಷ ಪ್ರಸಾರ ಮಾಡಲಾಗುವುದು . ಭಕ್ತರು ತಮ್ಮ ಮನೆಯಲ್ಲಿ ಕುಳಿತು ಸಂಪೂರ್ಣ ಭಗವದ್ಗೀತಾ ಪಾರಾಯಣವನ್ನು ಮಾಡಿ ಜಗದ್ಗುರು ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹಕ್ಕೂ ಹಾಗು ಸದ್ಗುರುದೇವರ ಕೃಪೆಗೂ ಪಾತ್ರರಾಗಿ .
On the sacred occasion of Geetha Jayanti  on 14.12.2021, Pujya Sri Swamiji has instructed to perform complete Bhagavadgita Parayana from 8 AM. This program will be telecast live on Datta Peetham Facebook page. Devotees can chant along and follow the Parayana from their homes and receive Blessings of Jagadguru Lord Krishna and Pujya Sadgurudeva.


Share