ಚಾಮುಂಡಿಬೆಟ್ಟದ ಹುಂಡಿಯಲ್ಲಿ ದೊರೆತ ಹಣ

398
Share

ವಿಶ್ವವಿಖ್ಯಾತ, ಚಾಮುಂಡಿಬೆಟ್ಟದ
ಶ್ರೀ ಚಾಮುಂಡೇಶ್ವರಿ   ದೇವಸ್ಥಾನದ
ಹುಂಡಿಯಲ್ಲಿ ದೊರೆತ ಹಣದ ವಿವರ.
25-9-2021 ರಿ0ದ ಇಲ್ಲಿಯವರೆಗೆ
1,77,95,485 ಹಣ ಸಂಗ್ರಹವಾಗಿದೆ ಎಂದು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ತಿಳಿಸಿದೆ

Share