ಚುನಾವಣಾ ಸುದ್ಧಿ : ಮತದಾನದ ನಂತರದ ಸಮೀಕ್ಷೆ

29
Share

ಕರ್ನಾಟಕ ರಾಜ್ಯದಲ್ಲಿ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗವು ಶೇಕಡಾ 70 ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಸಬಿನಾಲ್, ಪದ್ಮನಾಭನಗರ (ಬೆಂಗಳೂರು) ಮತ್ತು ಸಂಜೀವರಾಯನಕೋಟೆ ಮೂರು ಸ್ಥಳಗಳಲ್ಲಿ ಕೆಲವು ಹಿಂಸಾತ್ಮಕ ಘಟನೆಗಳು ವರದಿಯಾಗಿವೆ.
ಚುನಾವಣಾ ನಂತರ ಕೆಲವೊಂದು ಸಮೀಕ್ಷಗಳ ನೀಡಿರುವ ವರದಿ ಈ ರೀತಿ ಇದೆ…….

1 . ಎಬಿಪಿ ನ್ಯೂಸ್-ಸಿ ವೋಟರ್
ಬಿಜೆಪಿ – 83-95
ಕಾಂಗ್ರೆಸ್ – 100-112
ಜೆಡಿಎಸ್ – 21-29
ಇತರೆ – 2-6

2 . ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ – 62-80
ಕಾಂಗ್ರೆಸ್‌ – 122-140
ಜೆಡಿಎಸ್ – 20-25
ಇತರೆ – 0- 3

3 . ಇಂಡಿಯಾ ಟಿವಿ-ಸಿಎನ್‌ಎಕ್ಸ್
ಬಿಜೆಪಿ – 80-90
ಕಾಂಗ್ರೆಸ್‌ – 110-120
ಜೆಡಿಎಸ್ – 20-24
ಇತರೆ – 1-3

4 . ಸುದ್ದಿ 24-ಟುಡೇಸ್ ಚಾಣಕ್ಯ
ಬಿಜೆಪಿ – 92 +
ಕಾಂಗ್ರೆಸ್ – 120 +
ಜೆಡಿಎಸ್ -12 +
ಇತರೆ – 0 +

5 . ನ್ಯೂಸ್ ನೇಷನ್-ಸಿಜಿಎಸ್
ಬಿಜೆಪಿ – 114
ಕಾಂಗ್ರೆಸ್‌ – 86
ಜೆಡಿಎಸ್ – 21
ಇತರೆ – 3

6 . ರಿಪಬ್ಲಿಕ್ ಟಿವಿ-ಪಿ ಮಾರ್ಕ್
ಬಿಜೆಪಿ – 85-100
ಕಾಂಗ್ರೆಸ್ – 94-108
ಜೆಡಿಎಸ್ – 24-32
ಇತರೆ – 2-6

7 . ಸುವರ್ಣ ನ್ಯೂಸ್-ಜನ್ ಕಿ ಬಾತ್
ಬಿಜೆಪಿ – 94-117
ಕಾಂಗ್ರೆಸ್‌ – 91-106
ಜೆಡಿಎಸ್ – 14-24
ಇತರೆ – 0-2

8 . ಟೈಮ್ಸ್ ನೌ-ಇಟಿಜಿ
ಬಿಜೆಪಿ – 85
ಕಾಂಗ್ರೆಸ್‌ – 113
ಜೆಡಿಎಸ್ – 23
ಇತರೆ – 3

9 . TV 9 ಭಾರತವರ್ಷ- ಪೋಲ್‌ಸ್ಟ್ರಾಟ್
ಬಿಜೆಪಿ – 88-98
ಕಾಂಗ್ರೆಸ್‌ – 99-109
ಜೆಡಿಎಸ್ – 21-26
ಇತರೆ – 0-4

10 . ಝೀ ನ್ಯೂಸ್-ಮ್ಯಾಟ್ರಿಜ್
ಬಿಜೆಪಿ – 79-94
ಕಾಂಗ್ರೆಸ್‌ – 103-118
ಜೆಡಿಎಸ್ – 25-33
ಇತರೆ – 2-5


Share