ಡೆಮೋಕ್ರಾಟ್ಸ್ ನ ಜೋಯ್ ಬೇಡನ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಆಯ್ಕೆ.

454
Share

ಡೆಮೋಕ್ರಾಟ್ಸ್ ನ ಜೋಯ್ ಬೇಡನ್ ಅವರು 284 ಮತ ಗಳಿಸಿ ಅಮೆರಿಕಾದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ಅವರು 214 ಮತಗಳನ್ನು ಗಳಿಸಿದ್ದಾರೆ.
ತಮಿಳುನಾಡು ಮೂಲದ ಕಮಲ ಹ್ಯಾರಿಸ್ ಅವರು ಉಪಾಧ್ಯಕ್ಷ ರಾಗಲಿದ್ದಾರೆ.

ಡೆಮೋಕ್ರಾಟ್ಸ್ ನ 77 ವರ್ಷದ ಜೋಯ್ ಬೈಡನ್ ಅವರು 284 ಮತ ಗಳಿಸಿ ಅಮೆರಿಕಾದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ಅವರು 214 ಮತಗಳನ್ನು ಗಳಿಸಿದ್ದಾರೆ.
ತಮಿಳುನಾಡು ಮೂಲದ ಕಮಲ ಹ್ಯಾರಿಸ್ ಅವರು ಉಪಾಧ್ಯಕ್ಷ ರಾಗಲಿದ್ದಾರೆ.


Share