“ಪೋಷಣ್ ಅಭಿಯಾನ” ಗರ್ಭಿಣಿಯರಿಗೆ ಬಾಗೀಣ ಕೊಡುವ ಕಾರ್ಯಕ್ರಮ

541
Share

 

ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಅಂಗವಾಗಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರದ ಮಹತ್ವದ ಗರ್ಭಿಣಿಯರಿಗೆ
ಬಾಗೀಣ ಕೊಡುವ ಕಾರ್ಯಕ್ರಮಯೋಜನೆಯಾದ “ಪೋಷಣ್ ಅಭಿಯಾನ”ದ ಪ್ರಯುಕ್ತ ಗರ್ಭಿಣಿಯರಿಗೆ
ಬಾಗೀಣ ಕೊಡುವ ಕಾರ್ಯಕ್ರಮವನ್ನು ವಾರ್ಡ್ 28 ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಇದರ ಅಧ್ಯಕ್ಷತೆಯನ್ನು ನಗರ ಪಾಲಿಕೆ ಸದಸ್ಯೆ ಡಾ.ಅಶ್ವಿನಿ ಶರತ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ. ಲಕ್ಷ್ಮೀದೇವಿ ಹಾಗೂ N.R ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಮಮತಾ ಚಂದ್ರಶೇಖರ್ ಹಾಗೂ ಯುವ ಮುಖಂಡರುಗಳಾದ ಶರತ್ ಸತೀಶ್, ಕರ್ಣ, ಚೇತನ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share