ಭೂಮಿಕಾ ಗೃಹ ನಿರ್ಮಾಣ ಸಹಕಾರ ಸಂಘ ಕ್ಯಾಲೆಂಡರ್ ಬಿಡುಗಡೆ

188
Share

ಮೈಸೂರು ನಗರದ ಕೆ ಆರ್
ಮೊಹಲ್ಲಾ ದಲ್ಲಿರುವ
ಭೂಮಿಕಾ ಗೃಹ ನಿರ್ಮಾಣ ಸಹಕಾರ ಸಂಘದ 2023 ನೇ ಸಾಲಿನ ಕ್ಯಾಲೆಂಡರ್ ಅನ್ನು ಮಾಜಿ ಮೂಡಾ ಅಧ್ಯಕ್ಷರಾದ ಶ್ರೀ ಹೆಚ್.ವಿ. ರಾಜೀವ್ ರವರು ಬಿಡುಗಡೆಗೊಳಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಎಂ. ತಮ್ಮಯ್ಯ, ಉಪಾಧ್ಯಕ್ಷರಾದ ಶ್ರೀ ಎಂ.ಆರ್. ನಂಜುಂಡಸ್ವಾಮಿ ಹಾಗೂ ನಿರ್ದೇಶಕರುಗಳಾದ ಶ್ರೀ ಎಂ. ಮೂರ್ತಿ, ಶ್ರೀ ಟಿ.ಎಲ್.ಗುರುಸ್ವಾಮಿ, ಶ್ರೀ ಬಿ.ಸಿ. ಶಿವಶಂಕರ್, ಶ್ರೀ ಕೆ.ಕೆ.ಬೋಜಣ್ಣ, ಶ್ರೀ ಎಸ್.ಬಿ.ವಾಸುದೇವಮೂರ್ತಿ, ಶ್ರೀ ವಿಕ್ರಂ ಮನ್ನಣ್ಣ, ಶ್ರೀ ಪ್ರಕಾಶ್, ಡಾ. ಸಿ. ಚಿದಾನಂದ್, ಶ್ರೀ ಎನ್. ಚಂದ್ರು, ಶ್ರೀ ರಕ್ಷಿತ್.ಎಸ್, ಶ್ರೀ ಪ್ರದೀಪ್, ಶ್ರೀ ಹರೀಶ್. ಎನ್.ಸಿ, ಶ್ರೀ ಗುರುಸ್ವಾಮಿ.ಆರ್, ಶ್ರೀಮತಿ ಕವಿತಾ.ವಿ, ಶ್ರೀಮತಿ ಅಮೃತ.ಎಂ.ಪಿ, ಕಾರ್ಯದರ್ಶಿ ಅನಿತ.ಬಿ, ಸಹಾಯಕರಾದ ನಿತಿನ್.ಎಂ. ರವರು ಉಪಸ್ಥಿತರಿದ್ದರು.


Share