ಮಹಿಳಾ ಕ್ರಿಕೆಟಿಗರಿಗೂ ಸಮಾನ ಮೊಬಲಗು

136
Share

: ಮಹಿಳಾ ಕ್ರಿಕೆಟಿಗರಿಗೂ ಸಮಾನ ಮೊಬಲಗು .
: ಪುರುಷ ಕ್ರಿಕೆಟಿಗರಿಗೂ ಮಹಿಳಾ ಕ್ರಿಕೆಟ್ ಆಟಗಾರರಿಗೂ ಸಂಭಾವನೆಯಲ್ಲಿ ಯಾವುದೇ ತಾರತಮ್ಯ ಇರಬಾರದು.
ಒಂದೇ ರೀತಿಯ ಸಂಭಾವನೆ ನೀಡಲು ಬಿಸಿಸಿಐ ತೀರ್ಮಾನಿಸಿದೆ .
ಬೋರ್ಡಿನ ಕಾರ್ಯದರ್ಶಿ ಜೈ ಶಾ ರವರು ಟ್ವಿಟ್ಟರ್ ಮುಖಾಂತರ ಈ ವಿಷಯ ತಿಳಿಸಿದ್ದು ಇನ್ನು ಮುಂದೆ ಮಹಿಳಾ ಕ್ರಿಕೆಟಿಗರು ಸಹ ಟೆಸ್ಟಿಗೆ ಹದಿನೈದು ಲಕ್ಷ 1ದಿನದ ಪಂದ್ಯಕ್ಕೆ 6ಲಕ್ಷ ಹಾಗೂ ಟಿ ಟ್ವೆಂಟಿ ಪಂದ್ಯಕ್ಕೆ 3ಲಕ್ಷ ಸಮಾನ ಸಂಭಾವನೆ ಪಡೆಯಲಿದ್ದಾರೆ.ಇದೊಂದು ತಮ್ಮ ಮಹತ್ವಾಕಾಂಕ್ಷೆಯ ಐತಿಹಾಸಿಕ ತೀರ್ಮಾನ ಎಂದು ತಿಳಿಸಿದ್ದಾರೆ .


Share