ಮಾ.14ರಿಂದ ಏ.14ರವರೆಗೆ “ಪರಿವರ್ತನಾ ತಿಂಗಳು”

354
Share

ಮಾ.14ರಿಂದ ಏ.14ರವರೆಗೆ “ಪರಿವರ್ತನಾ ತಿಂಗಳು”
  ಮಾರ್ಚ್ ಐದರಂದು ಡಾ. ಬಾಬು ಜಗಜೀವನ್ ರಾಂ ಅವರ 114ನೇ ಜನ್ಮದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 130 ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಮಾರ್ಚ್ 14ರಿಂದ ಏಪ್ರಿಲ್ 14ರವರೆಗೆ ಪರಿವರ್ತನಾ ತಿಂಗಳು ಎಂಬುದಾಗಿ ಆಚರಿಸಲು ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿತ್ರಕೃಪೆ ಎಕನಾಮಿಕ್ ಟೈಮ್ಸ್


Share