ಮೈಸೂರಿನ ಪತ್ರಿಕಾ ಛಾಯಾಗ್ರಹಕ,ವನ್ಯಜೀವಿ ಛಾಯಾಗ್ರಹಕ ಅವರಿಗೆ- ಅಂತರಾಷ್ಟ್ರೀಯ ಪ್ರಶಸ್ತಿ

151
Share

 

ದೆಹಲಿಯ ಜೆಸಿಎಂ (JCM) ಫೋಟೋಗ್ರಾಫಿಕ್ ಸೊಸೈಟಿ ,(PSA)

ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ, (WPAI) ವೈ ಲೈಫ್ ಫೋಟೋಗ್ರಾಫಿ ಅಸೋಸಿಯೇಷನ್ ಆಫ್ ಇಂಡಿಯಾ, (GPU) ಗ್ಲೋಬಲ್ ಫೋಟೋಗ್ರಾಫಿಕ್ ಯೂನಿಯನ್ ಸಂಯುಕ್ತಶ್ರಯದಲ್ಲಿ ನಡೆದ  (6)ಸಿಕ್ಸ್ ಸ್ಟೆಪ್ ಸರ್ಕ್ಯೂಟ್ 2023 ಛಾಯಾಚಿತ್ರ ಸ್ಪರ್ಧೆಯಲ್ಲಿ
ಮೈಸೂರಿನ ಪತ್ರಿಕಾ ಛಾಯಾಗ್ರಹಕ ಹಾಗೂ ವನ್ಯಜೀವಿ ಛಾಯಾಗ್ರಹಕ ಎಸ್ ಆರ್ ಮಧುಸೂದನ್ ರವರ 3 ಛಾಯಾಚಿತ್ರಗಳಿಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಫೋಟೋ ಜರ್ನಲಿಸಂ ವಿಭಾಗದಲ್ಲಿ ಎರಡು ಛಾಯಾಚಿತ್ರಗಳಿಗೆ ಪ್ರಶಸ್ತಿ ( FOOT BATH),(LOVE)ಹಾಗೂ ವನ್ಯಜೀವಿ ವಿಭಾಗದಲ್ಲಿ ಒಂದು ಛಾಯಾಚಿತ್ರಕ್ಕೆ ಪ್ರಶಸ್ತಿ (TIGER ATTACK) ಲಭಿಸಿದೆ ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಛಾಯಾಗ್ರಹಕರು ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ 6 ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಯಲ್ಲಿರುತ್ತವೆ ಈ ಸ್ಪರ್ಧೆಗಳಿಗೆ ಭಾಗವಹಿಸಲು ಶುಲ್ಕಗಳು ಇರುತ್ತವೆ 9 ಮಂದಿ ನಿರ್ಣಾಯಕರು 3 ಹಂತದಲ್ಲಿ  ಆಯ್ಕೆ ಮಾಡುತ್ತಾರೆ

Share