ಮೈಸೂರು- ಡಾ‌. ವಿಶ್ವೇಶ್ವರ – ಕ್ಯಾನ್ಸರ್ ತಜ್ಞ ಇನ್ನಿಲ್ಲ

1266
Share

Mysore, Dr MS Vishveshwara (59) Medical Superintendent and Chie Radiation Oncologist, Bharath Cancer hospital, resident of Vijayanagar 3rd stage passed away.
: ಡಾ‌. ವಿಶ್ವೇಶ್ವರ ಅವರ ಪಾರ್ಥಿವ ಶರೀರ ನಗರದ ಅಪೊಲೊ ಆಸ್ಪತ್ರೆಯಲ್ಲಿ ಇದೆ. ಹೆಚ್ಚಿನ ಮಾಹಿತಿಯನ್ನು ಅರ್ಧ ಗಂಟೆಯೊಳಗೆ ನೀಡುವುದಾಗಿ ಕುಟುಂಬದವರು ತಿಳಿಸಿದ್ದಾರೆ.
೧೯೯೧ರಿಂದ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಲಿವರ್ ಸಂಪೂರ್ಣ ಡ್ಯಾಮೇಜ್ ಆಗಿದ್ದ ಹಿನ್ನೆಲೆಯಲ್ಲಿ ಅಪೊಲೊ ಆಸ್ಪತ್ರೆಯಲ್ಲಿ ಲಿವರ್ ಕಸಿ ಮಾಡಲಾಗಿತ್ತಾದರೂ, ಅದು ಯಶಸ್ವಿಯಾಗಿರಲಿಲ್ಲ.
*ಡಾ.ಎಂ.ಎಸ್.ವಿಶ್ವೇಶ್ವರ*
ಎಂಎಂಸಿ ವಿದ್ಯಾರ್ಥಿ
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಅಭ್ಯಾಸ.
1991ರಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ಸೇರ್ಪಡೆ.
ಇದೀಗ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಣೆ
ಪತ್ನಿ ಜಲಜ
ಪುತ್ರಿ ಡಾ.ರಾಧಿಕಾ
ಪುತ್ರ ರಾಘವ್ (ಎಂಜಿನಿಯರ್)
ವಾಸ ವಿಜಯನಗರ ಮೂರನೇ ಹಂತ. ನಿರ್ಮಿತಿ ಕೇಂದ್ರದ ಬಳಿ.

[: Joined Bharat Cancer Hospital in the year 1991and worked as Chief of Radiation Department and Medical superintendent.
[ MBBS in Mysore Medical College, MD Radiation Oncology at Kidwai Memorial Hospital,
Morning upto 10.30 body will be in the above address. Later cremation at Veerashaiva Rudra Bhoomi, vidyaranyapuram


Share