ಮೈಸೂರು-ತೋಟದಲ್ಲಿ ಬೆಂಕಿ

239
Share

 

ಮೈಸೂರು-ಅರವಿಂದ ನಗರದಲ್ಲಿರುವ  ತೋಟದಲ್ಲಿ ಅವರೇ ಬೆಂಕಿ ಹಾಕಿ ಸುತ್ತಮುತ್ತಲಿನ ಪರಿಸರಕ್ಕೆ ಹಾನಿ ಉಂಟು ಮಾಡಿದ್ದು ಹಾಗೂ ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ದೂರು ಕೊಟ್ಟು ಅಗ್ನಿಶಾಮಕ ದಳ ವಾಹನ ಬಂದು ಬೆಂಕಿ ನಿಂದಿಸುವ ಹರಸಾಹಸ ಮಾಡುತ್ತಿರುವ ಘಟನೆ ವರದಿಯಾಗಿದೆ

*


Share