ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು- ಗೀತಾ ಭಾಗ-2

952
Share

ಶ್ರೀ ಗುರು ಗೀತ ಭಾಗ – 2
ಬ್ರಹ್ಮ ವಿಷ್ಣು ಮಹೇಶ್ವರರೇ ಆದರೂ ಮೊದಲಿಗೆ ಗುರುವನ್ನು ಉಪಾಸನೆ ಮಾಡಬೇಕು.
ಕೈಲಾಸದಲ್ಲಿ ಪಾರ್ವತಿ ದೇವಿಯು ಪರಮೇಶ್ವರನನ್ನು ಗುರು ಎಂದರೆ ಯಾರು? ಗುರುವನ್ನು ಹೇಗೆ ಉಪಾಸಿಸಬೇಕು ಎಂದು ಪ್ರಶ್ನಿಸಿದಾಗ ನಡೆದ ಸಂಭಾಷಣೆಯೇ ಶ್ರೀ ಗುರು ಗೀತ. ಇದನ್ನು ಭೂಲೋಕಕ್ಕೆ ನೀಡಿದ್ದು ಆದಿಗುರು ದತ್ತಾತ್ರೇಯ ಸ್ವಾಮಿಯವರು.
ನನ್ನ ಗುರು ಯಾರು? ಹೇಗೆ ಗುರುವನ್ನು ನಂಬಬೇಕು? ಹೇಗೆ ಗುರುವನ್ನು ಧ್ಯಾನಿಸಬೇಕು? ಹೇಗೆ ಗುರುವನ್ನು ಪೂಜಿಸಬೇಕು? ಇದೆಲ್ಲವನ್ನು ಅರಿತುಕೊಳ್ಳಲು ಇಂದಿನ ಭಾಗವನ್ನು ತಪ್ಪದೇ ನೋಡಿ.
ಜೈಗುರುದತ್ತ


Share