ಮೈಸೂರು ಬಿಟ್ಟು- ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಎಲ್ಲಾ ಅಂಗಡಿಗಳಿಗೆ ಸಂಜೆ 5 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ

2505
Share

ಬೆಂಗಳೂರು, ತಜ್ಞರು ಹಾಗೂ ಸಂಪುಟ ಸಹೋದ್ಯೋಗಿಗಳ ಚರ್ಚೆಯ ನಂತರ ಲಾಕ್ ಡೌನ್  ಬಗ್ಗೆ  ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು
13 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದಾರೆ 16 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಗೊಳಿಸಿದ್ದು ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ಅಂಗಡಿ ತೆಗಯಲು ಅವಕಾಶ ಮಾಡಿಕೊಡಲಾಗಿದೆ
 ಜಿಮ್ ಶೇಕಡ 50ರಷ್ಟು ಅವಕಾಶ ನೀಡಲಾಗಿದೆ
ಮೈಸೂರು ಜಿಲ್ಲೆಯಲ್ಲಿ ಯಾವುದೇ ರೀತಿಯ ಸಡಿಲಿಕೆ ಇಲ್ಲದೆ ಎಂದಿನಂತೆ ಲಾಕ್ಡೌನ್ ಮುಂದುವರೆದಿದೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರು ತಜ್ಞರ ಜತೆ ಚರ್ಚಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರ ತಿಳಿಸಿದರು
Ksrtc ಸಂಚಾರ 50%
Bmtc  ಸಂಚಾರ50%
Metro ಸಂಚಾರ5೦& ಸಂಚರಿಸಲು ಅವಕಾಶ ನೀಡಲಾಗಿದೆ
 ಸಿಬ್ಬಂದಿ ವರ್ಗದವರು ಕೆಲಸ ಮಾಡಬಹುದು ಏಳು ಬಾಯಿಬಿಟ್ಟು
ಮೈಸೂರು ಜಿಲ್ಲೆ ಸೇರಿದಂತೆ ಎಲ್ಲೆಲ್ಲಿ ಸಡಿಲಗೊಳಿಸಿ ರವರಿಗೆ ಅನ್ಲಾಕ್ ಪ್ರಕ್ರಿಯೆ ಮುಂದುವರಿಯಲಿದೆ
ಮೈಸೂರಿನಲ್ಲಿ ಲಾಕ್ಡೌನ್ ಸಂಬಂಧ ನಿರ್ಬಂಧಗಳನ್ನು ಮುಂದುವರಿಸಿ ಸಡಿಲಿಕೆ ನೀಡದೇ ಇರುವುದು ಸ್ವಾಗತ. ಮೈಸೂರಿನ ಸಾರ್ವಜನಿಕರು ಈಗಲಾದರೂ ಎಚ್ಚೆತ್ತುಕೊಂಡು ಕರೋನ ಮಾರ್ಗಸೂಚಿಗಳನ್ನು ಪಾಲಿಸಿದರೆ ಮೈಸೂರು ನಗರ ಜನತೆಗೆ ಅನುಕೂಲವಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಲಿಕೆ ಮಾಡಿ ಮೈಸೂರು ಜಿಲ್ಲೆಯಲ್ಲಿ ಸಡಿಲಿಕೆ ಮಾಡಿಲ್ಲದಿರುವುದು ಮೈಸೂರಿನ ಜನತೆ ತಲೆತಗ್ಗಿಸುವಂತಹ ಹಾಗೂ ಬೇಜವಾಬ್ದಾರಿಯ ಜನತೆ ಎಂಬ ಕಿರೀಟ ಬಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಆಡಳಿತ ದೃಷ್ಟಿಯಿಂದ ಸರ್ಕಾರ ಕೆಲವೊಂದು ನಿಯಮಗಳನ್ನು ಜಾರಿಗೆ ತಂದು ಕರೋನ  ನಿಯಂತ್ರಿಸಲು ಸಾಧ್ಯ ಆದರೆ ಈಗಲಾದರೂ ಮೈಸೂರು ಜನತೆ ಜವಾಬ್ದಾರಿಯಿಂದ ವರ್ತಿಸಬೇಕು. ಕಳೆದ ಕರೋನ ಮೊದಲನೇ ಅಲೆಯೇ ಬಂದಾಗ ಇಡೀ ರಾಜ್ಯದಲ್ಲಿ ಸೋಂಕಿತರು ಇಲ್ಲ ಎಂಬ ಹೆಗ್ಗಳಿಕೆಗೆ ಮೈಸೂರು ಜನತೆ ಪಾತ್ರರಾಗಿದ್ದರು, ಆದರೆ ಎರಡನೇ ಅಲಯಲ್ಲಿ  ಕೆಟ್ಟ ಹೆಸರು ತಂದುಕೊಂಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರೆ ತಪ್ಪು ಆಗುವುದಿಲ್ಲ  (ಸ೦)

Share