ಮೈಸೂರು ಮೈಸೂರು, ಯೋಗ ನರಸಿಂಹ ಸ್ವಾಮಿ ಗೆ ನವರಾತ್ರಿ ಜಾತ್ರ ವಿಶೇಷ ಅಲಂಕಾರ

191
Share

 

ಮೈಸೂರು ವಿಜಯನಗರದಲ್ಲಿ ಇರುವ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಜಾತ್ರಾ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು. ಈ ಹಿಂದೆ ಈ ಹಿನ್ನೆಲೆಯಲ್ಲಿ ಇಂದು ನವಪುಷ್ಪ ಮೂಲಂಗಿ ಅಲಂಕಾರ ಮಾಡಲಾಗಿದೆ ತಂಡೋಪ ತಂಡವಾಗಿ ಭಕ್ತರು ದೇವರ ದರ್ಶನಕ್ಕೆ ಬರುತ್ತಿದ್ದ ದೃಶ್ಯ ಕಂಡು ಬಂದಿತು 


Share