ಮೈಸೂರು-ರಸ್ತೆಗಳಿಗೆ ಡಾಂಬರೀಕರಣ ಹಾಗೂ ಇನ್ನಿತರೆ ಕಾಮಗಾರಿಗೆ ಭೂಮಿಪೂಜೆ,

116
Share

ಮೈಸೂರು -ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ 5054 ಲೆಕ್ಕ ಶೀರ್ಷಿಕೆ ಹಾಗೂ ಎಸ್.ಸಿ.ಪಿ ಅನುದಾನದಲ್ಲಿ *ವಾರ್ಡ ಸಂ: 19 ರ ಹೊಸೂರು ಕಾಲೋನಿಯಲ್ಲಿರುವ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಇನ್ನಿತರೆ ಕಾಮಗಾರಿಗೆ ಭೂಮಿಪೂಜೆ, ಕಾಮಗಾರಿಯ ವೆಚ್ಚ ರೂ. 40.00 ಲಕ್ಷ* ಹಾಗೂ *ವಾರ್ಡ ಸಂ:42 ರ ವ್ಯಾಪ್ತಿಯ ಸರಸ್ವತಿಪುರಂ ಬಡಾವಣೆ 3ನೇ ಮೇನ್, 5ನೇ ಮೇನ್, ಜವರೇಗೌಡ ಪಾರ್ಕ ಸುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ, ಕಾಮಗಾರಿಯ ವೆಚ್ಚ ರೂ. 110.00 ಲಕ್ಷ* ಡಾಂಬರೀಕರಣದ ಒಟ್ಟು ರೂ. 150.00 ಲಕ್ಷದ ಕಾಮಗಾರಿಗೆ *ಚಾಮರಾಜ ವಿಧಾನಸಭಾ ಕ್ಷೇತ್ರದ  ಶ್ರೀ ಎಲ್. ನಾಗೇಂದ್ರರವರು, ವಾರ್ಡ ನಂ-19 & 42 ಮೈಸೂರು ಮಹಾನಗರಪಾಲಿಕೆ ಸದಸ್ಯರುಗಳಾದ ಶ್ರೀಮತಿ ಭಾಗ್ಯ ಮಾದೇಶ್ ಹಾಗೂ ಶ್ರೀ ಶಿವಕುಮಾರ್ ರವರುಗಳ* ಉಪಸ್ಥಿತಿಯಲ್ಲಿ ಗುದ್ದಲಿಪೂಜೆಯನ್ನು ನೆರವೇರಿಸಿದರು 


Share