ಮೈಸೂರು – ಸತತವಾಗಿ ಮಳೆ ನಡುವೆ ವ್ಯಾಪಾರ ವೀಕ್ಷಿಸಿ

380
Share

 

ಮೈಸೂರು ನಗರದಲ್ಲಿ ಬೆಳಗ್ಗೆಯಿಂದ ಸತತವಾಗಿ ಮಳೆ ಬೀಳುತ್ತಿದ್ದು ಇದರ ನಡುವೆಯೇ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ಹೂವಿನ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದನ್ನು ಕಂಡುಬಂದಿತು ಮತ್ತೊಂದು ಮಳೆಯನ್ನು ಲೆಕ್ಕಿಸದೆ ಗ್ರಾಹಕರು ನಗರದಾದ್ಯಂತ ವೃತ್ತಗಳಲ್ಲಿ ಹೂವು ಬಾಳೆಕಂದು ಖರೀದಿ ಮಾಡುತ್ತಿದ್ದ ದೃಶ್ಯ ಕೂಡ ಕಂಡುಬಂದಿತು


Share