ಭಾರೀ ಮಳೆ; ಮೇಲುಕೋಟೆ ಅಕ್ಕತಂಗಿ ಕೊಳ ಗೋಡೆ ಕುಸಿತ

216
Share

[8/4, 7:00 PM] Kitty: ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಅಕ್ಕತಂಗಿ ಕೊಳ ಭಾರೀ ಮಳೆಯಿಂದಾಗಿ ಹಾನಿಗೊಳ ಗಾಗಿದೆ. ತಂಗಿ ಕೊಳದ ಗೋಡೆಯೊಂದು ಕುಸಿದು ಬಿದ್ದಿದ್ದು ಅಪಾಯದ ಅಂಚಿಗೆ ತಲುಪಿದೆ ಎಂದು ವರದಿಯಾಗಿದೆ
: ಭಾರೀ ಮಳೆ; ಮೇಲುಕೋಟೆ ಅಕ್ಕತಂಗಿ ಕೊಳ ಗೋಡೆ ಕುಸಿತ


Share