TRENDING NEWS

ಭಾರತದ ಮೊದಲ ಮಹಿಳಾ ಎಡಿಸಿಯಾಗಿ ಮನಿಷಾ ಪಾಧಿ ಅಧಿಕಾರ ಸ್ವೀಕಾರ

ಐಜ್ವಾಲ್ (ಮಿಜೋರಾಂ) : 2015ರ ಬ್ಯಾಚ್‌ನ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಯಾಗಿರುವ ಸ್ಕ್ವಾಡ್ರನ್ ಲೀಡರ್ ಮನೀಶಾ ಪಾಧಿ ಅವರು ಸೋಮವಾರ ಅಯ್ಡೆ-ಡಿ-ಕ್ಯಾಂಪ್ (ಎಡಿಸಿ) ಹುದ್ದೆಗೆ ಏರಿದ ದೇಶದ ಮೊದಲ ಮಹಿಳೆಯಾಗಿದ್ದಾರೆ. ಮಿಜೋರಾಂ ರಾಜ್ಯಪಾಲ ಹರಿಬಾಬು...
error: Content is protected !!