ಮೈಸೂರು ಅರಮನೆ ತ್ರಿನೇಶ್ವರ ದೇಗುಲದಲ್ಲಿ ಚಿನ್ನದ ಮುಖವಾಡದಲ್ಲಿ ಶಿವ……..!*

300
Share

*ಮೈಸೂರು ಅರಮನೆ ತ್ರಿನೇಶ್ವರ ದೇಗುಲದಲ್ಲಿ ಚಿನ್ನದ ಮುಖವಾಡದಲ್ಲಿ ಕಂಗೊಳಿಸುತ್ತಿರುವ ಶಿವ……..!*

ಭಸ್ಮ ವಿಭೂಶಿತ, ಭಕ್ತರ ಕಾಯ್ವ ರುದ್ರಾಕ್ಷ, ತ್ರಿಶೂಲಧಾರಿ, ಜಟೆಯಲ್ಲಿ ಗಂಗೆ, ಕರಗಳಲ್ಲಿ ಅಗ್ನಿ, ಢಮರು ಹಿಡಿದ ನಂದೀಶ, *ತ್ರಿನೇಶ್ವರ* ಜಗದೀಶ ಎಲ್ಲವನೂ ಒಳಿತು ಮಾಡಲಿ. ಶಿವರಾತ್ರಿ ಹಬ್ಬದ ಶುಭಾಶಯಗಳು.

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ,
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ. ????????????

*ಹೃದಯವಂತರಾಗಿರಿ – ಖುಷಿಯಾಗಿರಿ*

*ರಾಮ್ ಮೈಸೂರು


Share