ಮೈಸೂರು ಅವಧೂತ ದತ್ತಪೀಠದ ಶ್ರೀಗಳಿಂದ ಮತದಾನ

140
Share

 

ಮೈಸೂರು-ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು 2024 ರ ಲೋಕಸಭೆ ಅಭ್ಯರ್ಥಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಿ.
ಎಲ್ಲರೂ ಮತದಾನ ಮಾಡಬೇಕೆಂದು ಕರೆ ಕೊಟ್ಟರು.

Pujya SgsSwamiji voted today in Lokasabha elections.
Pujya Sri Ganapathy Sachchidananda Swamiji called on everyone to cast their vote.

ಅವದೂತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮತದಾನ ಮಾಡಿದರು


Share