ರಾಜ್ಯಾದ್ಯಂತ 1 ಗಂಟೆವರೆಗೆ ಬಿರುಸಿನ ಮತದಾನ

139
Share

 

ರಾಜ್ಯದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಮಧ್ಯಾಹ್ನ 1:00 ವರೆಗೆ ಬಿರುಸಿನ ಮತದಾನ ನಡೆದಿದೆ ರಾಜ್ಯಾದ್ಯಂತ 38.23
 . ಮೈಸೂರು 42..10
ಬೆಂಗಳೂರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಜರುಗಿದ ಮತದಾನದಲ್ಲಿ ಬೆಳಗಿನ 11 ಗಂಟೆವರೆಗೆ ಶೇಕಡ 25.09 % ಪ್ರತಿಶತ ಮತದಾನ ದಾಖಲಾಗಿದೆ*
*ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಜರುಗಿದ ಮತದಾನದಲ್ಲಿ ಬೆಳಗಿನ 11 ಗಂಟೆವರೆಗೆ ಶೇಕಡ 25.09 % ಪ್ರತಿಶತ ಮತದಾನ ದಾಖಲಾಗಿದೆ*
ಬೆಂಗಳೂರು ಕೇಂದ್ರ 30.10%
ಬೆಂಗಳೂರು ಉತ್ತರ 32.25 ಬೆಂಗಳೂರು ಗ್ರಾಮಾಂತರ ಮತದಾನ ನಡೆದಿದೆ.
ಚಿತ್ರದುರ್ಗ 39.05, ಬೆಂಗಳೂರು ದಕ್ಷಿಣ 31.51
ಚಿಕ್ಕಬಳ್ಳಾಪುರ , ಚಾಮರಾಜನಗರ 39, 57, ದಕ್ಷಿಣ ಕನ್ನಡ 48
*ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಜರುಗಿದ ಮತದಾನದಲ್ಲಿ ಬೆಳಗಿನ 11 ಗಂಟೆವರೆಗೆ ಶೇಕಡ 25.09 % ಪ್ರತಿಶತ ಮತದಾನ ದಾಖಲಾಗಿದೆ*

ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಲ್ಲಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ  ವೃದ್ಧೆ ‌ ಪುಟ್ಟಮ್ಮ,(90) ಒಬ್ಬರು ಮತ ಚಲಾಯಿಸಿ ಮತಗಟ್ಟೆ ಯಿಂದ ಹೊರಗಡೆ ಬಂದ ನಂತರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಹೊಸಪೇಟೆಯಲ್ಲಿ ಮತಗಟ್ಟೆಯ ಸಿಬ್ಬಂದಿ ಹೃದಯಾಘಾತದಿಂದ ಸಾವಿಗೀಡ್ ಆಗಿರುವ ಘಟನೆ ವರದಿಯಾಗಿದೆ.

ರಾಜಾಜಿನಗರದಲ್ಲಿ ನಟ ರವಿಚಂದ್ರನ್., ಆರ್ ಟಿ ನಗರದಲ್ಲಿ ದರ್ಶನ್ ನಟ ಕಿಚ್ಚ ಸುದೀಪ್ ನಟ ಯಶ್ ನಟಿ ಭಾರತಿ ಮತ ಚಲಾಯಿಸಿದ್ದಾರೆ
ನೆಲಮಂಗಲದ ಬಳಿ ಹೈವೇ ಟ್ರಾಫಿಕ್ ಜಾಮ್ ಆಗಿ ಐದರಿಂದ ಆರು ಕಾರುಗಳು ಸರಣಿ ಅಪಘಾತಕ್ಕೆ ಈಡಾಗಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಜರುಗಿದ ಮತದಾನದಲ್ಲಿ ಬೆಳಗಿನ 11 ಗಂಟೆವರೆಗೆ ಶೇಕಡ 25.09 % ಪ್ರತಿಶತ ಮತದಾನ ದಾಖಲಾಗಿದೆ*


Share