ಮೈಸೂರು 17-3-22ರ,ಬಹುರೂಪಿ ರಾಷ್ಟ್ರೀಯ ರಂಗೋತ್ಸವ

217
Share

. ಮೈಸೂರು

ಭೂಮಿಗೀತ, ಕೇರಳದ ತ್ರಿಶೂರಿನ ರಿಮೆಂಬರ್ ಎಂಸ್ ಥಿಯೇಟರ್ ಗ್ರೂಪಿನಿಂದ ನಾಟಕ ಪ್ರದರ್ಶನ 6:00 ಗಂಟೆಗೆ.

…… ಸಂಪತ್ ರಂಗಮಂದಿರ- ಬೆಂಗಳೂರಿನ ಅಂತರಂಗ ತಂಡದಿಂದ ಪ್ರಾಜೆಕ್ಟ್ ನಗ್ನ ನಾಟಕ ಪ್ರದರ್ಶನ 6:30 ಗಂಟೆಗೆ.
……. ವನರಂಗ-ಬೆಂಗಳೂರಿನ ಪಂಚಮುಖಿ ನಟರಾಜ್ ಸಮೂಹದಿಂದ ಚದುರಂಗ ಮತ್ತು ಕತ್ತೆ ನಾಟಕ ಪ್ರದರ್ಶನ ಸಮಯ ಸಂಜೆ ಏಳು ಗಂಟೆಗೆ,
….. ಕಲಾಮಂದಿರ-ಇಂಗಳಗಿ ಗ್ರಾಮ ರಂಗ ತಂಡದಿಂದ ವೀರ ವಿರಾಗಿ ಬಾಹುಬಲಿ ನಾಟಕ ಪ್ರದರ್ಶನ ಸಂಜೆ 7 ಗಂಟೆಗೆ.
…… ಕಿಂದರಜೋಗಿ ಜನಪದ ರಂಗ ಕೋಲಾರದ
ಮಂಜುನಾಥ್ ಎಂಎಂ ಮತ್ತು ತಂಡದಿಂದ ಸುಗ್ಗಿ ಕುಣಿತ ಸಂಜೆ 5 ಗಂಟೆಗೆ.
…… ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಕೇರಳ ಗೋಟಿಪುವ ಒರಿಸ್ಸಾ ಸ್ಥಳ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಮತ್ತು ಗಡಿಯಾರದ ಆವರಣ.
….. ಶ್ರೀರಂಗ ರಂಗಮಂದಿರ ಬಹುರೂಪಿ ಚಲನಚಿತ್ರೋತ್ಸವ ಬೆಳಗ್ಗೆ 10.30 ಯಿಂದ 12:00 ಗಂಟೆಗೆ 2:00 ಯಿಂದ ಚೇಂಜಿಂಗ
…… ಕಾರ್ ಅಂತರಂಗ ಚಾವಡಿ ರಂಗಾಯಣದ ಕಿರಿಯ ಕಲಾವಿದರಿಂದ ರಂಗಪ್ರಸ್ತುತಿ ಇಳಿದು ಬಾ ತಾಯಿ ಸಂಜೆ 4 ಗಂಟೆಯಿಂದ 5: ರವರಿಗೆ.

Share