ಮೈಸೂರು 17-3-22ರ, ನಗರ ಇಂದಿನ ಕಾರ್ಯಕ್ರಮ

249
Share

..ನಯನ ಕುಮಾರ ಮಲ್ಟಿ ಹಾಸ್ಪಿಟಲಿಟಿ ಆಸ್ಪತ್ರೆ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಸ್ಥಳ ಆಸ್ಪತ್ರೆ ಆವರಣದಲ್ಲಿ ಮೂರನೆ ಹತ ಬೆಳಗ್ಗೆ 10 ಗಂಟೆಯಿಂದ.

………. ಮೈಸೂರು ವಿಶ್ವವಿದ್ಯಾನಿಲಯ ಸಮಾಜಕಾರ್ಯ ಅಧ್ಯಯನ ವಿಭಾಗ ವಿಶ್ವ ಸಮಾಜಕಾರ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಸ್ಥಳಗಳು ಮಾನಸಗಂಗೋತ್ರಿ ಬೆಳಗ್ಗೆ 10 ಗಂಟೆಗೆ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ.
…….. ಬಹುಜನ ಸಮಾಜ ಪಾರ್ಟಿ ವತಿಯಿಂದ ದಾದಾಸಾಹೇಬ್ ಕಾನ್ಸಿರಾಮ್ ಜಯಂತಿ ಅಂಗವಾಗಿ ವಿಭಾಗ ಮಟ್ಟದ ಸಮಾವೇಶ ಮಹಾರಾಜ ಕಾಲೇಜು ಮೈದಾನ ಬೆಳಗ್ಗೆ 11 ಗಂಟೆಗೆ.
…….. ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಮಸ್ಯೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನೆ ಸ್ಥಳ ವರುಣ ಅಂಬೇಡ್ಕರ್ ಸಮುದಾಯಭವನ ಬೆಳಗ್ಗೆ 11.30 ಗಂಟೆಗೆ.
……… ಯುವರತ್ನ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ವತಿಯಿಂದ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಅನ್ನಸಂತರ್ಪಣೆ ಸ್ಥಳ ಹೆಬ್ಬಾಳು ಎರಡನೇಹಂತ 12.30 ಗಂಟೆಗೆ.
……. ನೀನಾದ್ ಸಿಕಲ್ ಟ್ರಸ್ಟ್ ವತಿಯಿಂದ ಪುನೀತ ಗಾಯನ ರಸಸಂಜೆ ಕಾರ್ಯಕ್ರಮದಲ್ಲಿ ಸಂಗೀತ ಸಂಜೆ 5.30 ಗಂಟೆಗೆ.
…….. ಮೈಸೂರು ವಿವಿ ಸಂಜೆ ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗ ಉದ್ಘಾಟನಾ ಸಮಾರಂಭ ಸ್ಥಳ ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಸಂಜೆ 5.30 ಗಂಟೆಗೆ.
ಶ್ರೀ ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವಿದ್ವಾನ್ ಕೃಷ್ಣ ಪವನ್ ಕುಮಾರ್ ಅವರಿಂದ ವೇಣುವಾದನ ಸ್ಥಳ ಶ್ರೀ ವಿದ್ಯಾ ಭಾರತಿ ಪ್ರಾರ್ಥನಾ ಮಂದಿರ ಸಭಾಂಗಣ ವಿ ವಿ ಮೊಹಲ್ಲಾ.
ಶ್ರೀರಾಮಕೃಷ್ಣ ಆಶ್ರಮ ಸ್ವಾಮಿ ಜ್ಞಾನ ಯೋಗಾನಂದ ಅವರಿಂದ ಆಧ್ಯಾತ್ಮ ರಾಮಾಯಣ ಕುರಿತು ಉಪನ್ಯಾಸ ಸ್ಥಳ ರಾಮಕೃಷ್ಣ ಆಶ್ರಮ ಯಾದವಗಿರಿ 6:00 ಗಂಟೆಗೆ.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಶ್ರೀಮದ್ ದವ್ಯ ರಥಾರೋಹಣ ಮಹೋತ್ಸವ ಗಿರಿಜಾ ಕಲ್ಯಾಣ ಸ್ಥಳ ದೇವಸ್ಥಾನದ ಆವರಣ ಹಳೆ ಸಂತೆಪೇಟೆ.

Share