ಮೈಸೂರು 18-10-22ರ:ಆಕಾಶವಾಣಿ ಕಾರ್ಯಕ್ರಮ

111
Share

17.10.2022 6.05 ಚಿಂತನ –
ಸೋಮವಾರ 6.20 ಗೀತಾರಾಧನ
6.35 ಹಾಗೂ ಸಂಜೆ 5ಕ್ಕೆ: ನೃತ್ಯ ಶಿಲ್ಪ ಯಾತ್ರೆ – ಲೇಖನ ಮತ್ತು
ಪ್ರಸ್ತುತಿ:- ಡಾ.ಬಿ.ಎನ್. ಮನೋರಮ
6.40 ಅರಿವಿನ ಶಿಖರ- ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಕಾರ್ಯಕ್ರಮ ಸರಣಿ
ಗಾಯನ:- ಪಿ.ಎಸ್. ರಂಜನಿ, ರೋಹಿಣೀ ಸುಧಾಮ್ ವ್ಯಾಖ್ಯಾನ:- ಡಾ.ಲತಾಮೈಸೂರು
10.00 ಲಯ ಸಂಭ್ರಮ, ಪರಿಕಲ್ಪನೆ ಮತ್ತು ಪ್ರಸ್ತುತಿ:- ಎಚ್.ಎಲ್.ಶಿವಶಂಕರಸ್ವಾಮಿ
ನಿರ್ಮಾಣ:- ಎಸ್. ಸುಬ್ರಹ್ಮಣ್ಯ
12.30 ದೇವರನಾಮ – ಸಂಗೀತಾ ಕಟ್ಟಿ, ಆರ್.ಕೆ. ಶ್ರೀಕಂಠನ್
12.45 ನಮ್ಮ ಆರೋಗ್ಯ ಕಾರ್ಯಕ್ರಮ “ಯುವಜನರಲ್ಲಿ ಕಣ್ಣಿನ ತೊಂದರೆ – ಲಕ್ಷಣಗಳು ಮತ್ತಿ ಚಿಕಿತ್ಸೆ” ಕ್ಯ್ರಿತು ಡಾ. ಪಿ. ಚಂದ್ರಕಲಾ ಅವರೊಂದಿಗೆ ಮಾತುಕತೆ
1.20 ಭಾವಗೀತೆ – ವೃಂದಗಾನ
3.00 ಹರಿಯನ್ನರಸಿದ ವನಿತೆಯರು – ಮಹಿಳಾ ಹರಿದಾಸರನ್ನು ಕುರಿತ ಕಾರ್ಯಕ್ರಮ
ರಚನೆ ಮತ್ತು ಪ್ರಸ್ತುತಿ:- ಡಾ. ಸುಕನ್ಯಾ ಪ್ರಭಾಕರ್
4.00 ಮಹಿಳಾರಂಗ – ಡಾಕ್ಟರ್ ಸಮಯ. ಭಾಗವಹಿಸುವ ವೈದ್ಯರು:- ಡಾ. ಕೃಷ್ಣಾ ಕೆ.ಆರ್.
ವಿಷಯ:- ಮಹಿಳೆಯರಲ್ಲಿ ಖಿನತ್ತೆ, ಪ್ರಸ್ತುತಿ:- ಕೆ.ಬಿ. ಮೀನಾ
4.30 ಝೇಂಕಾರ – ಮಕ್ಕಳ ಗೀತ ಗಾಯನ ಕಲಿಕಾ ಕಾರ್ಯಕ್ರಮ,
6.50 ಕೃಷಿರಂಗ – ಕಿಸಾನ್ ವಾಣಿ:- ವಿಶ್ವ ಆಹಾರ ದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ
9.30 ಎ.ವಿ. ಪ್ರಕಾಶ್ – ವೇಣುವಾದನ
10.00 ನಾಟಕ
10.30 ಸವಿನೆನಪು


Share