ಮೈಸೂರು 2.5 ಎಕರೆ ವಿಸ್ತೀರ್ಣದಲ್ಲಿ ಸಸಿ ನೆಡುವ ಕಾರ್ಯಕ್ರಮ

158
Share

 

ಮೈಸೂರು, ಇದೇ ಭಾನುವಾರದಂದು ರೋಟರಿ ಕ್ಲಬ್ ಆಫ್ ಮೈಸೂರು ಸೌತ್‌ಈಸ್ಟ್ ಸಂಸ್ಥೆಯು ಜಿಲ್ಲೆ 3181 ರ ವನಸಿರಿ ಯೋಜನೆಯನ್ನು ಬೃಹತ್ತಾಗಿ ಹಮ್ಮಿಕೊಂಡಿದೆ . ಎಂದು ಸಂಸ್ಥೆಯ ಕಾರ್ಯದರ್ಶಿ ಮುರುಳಿದವರು ತಿಳಿಸಿದರು ಮೈಸೂರಿನ ಕೆ.ಬಿ.ಎಲ್ . ಲೇಔಟ್ , 2.5 ಎಕರೆ ವಿಸ್ತೀರ್ಣದ ಸ್ಥಳದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು , ಮುಖ್ಯ ಅತಿಥಿಗಳಾಗಿ ಕರ್ನಾಡಕ ಸರಕಾರದ ಪರಿಸರ ರಾಯಭಾರಿ , ಪದ್ಮಶ್ರೀ ವಿಜೇತರಾದ ಸಾಲು ಮರದ ತಿಮ್ಮಕ್ಕರವರನ್ನು ಆಹ್ವನಿಸಿದ್ದು ಅವರು ಉದ್ಘಾಟನೆಯನ್ನು ನಡೆಸಿಕೊಡಲಿದ್ದಾರೆ . ಇಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಪರಿಸರದ ಸಮತೋಲಕ್ಕೆ ಹೆಚ್ಚಿವ ಕಾಳಜಿಯನ್ನು ವಹಿಸುತ್ತಿದ್ದು , ರೋಟರಿ ಜಿಲ್ಲೆ 3181 , ವಲಯ 8 ರ ವನಸಿರಿ ಯೋಜನೆ ಇದಾಗಿದ್ದು ಸಸಿಗಳ ಪಾಲನೆ , ಪೋಷಣೆಯ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ಕ್ಲಬ್‌ನ ಅಧ್ಯಕ್ಷರಾದ ರೋ , ಮೋಹನ್ ಎಂ . ಹಾಗೂ ಕಾರ್ಯದರ್ಶಿಯಾದ ರೋ . ಮುರಳಿಧರ ಕೆ.ಎನ್ . , ರೋ . ಎಂ . ರಾಜೀವ್ , ರೋ . ಎಂ . ಸುನೀಲ್ ಅವರು ಪತ್ರಿಕಾ EL AN ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಸಹಾಯಕ ಗವರ್ನರ್ ರೋ . ವಾಸುದೇವನ್ , ವಲಯ ಸೇವಾನಿ ರೋ . ರವೀಂದ್ರ , ಕೆ.ಬಿ.ಎಲ್ . ಸಂಸ್ಥೆಯ ಮುಖ್ಯಸ್ಥ ರೋ . ಎಲ್ . ರವಿ , ಅಧ್ಯಕ್ಷರಾದ ರೋ ಮೋಹನ್ ಎಂ . ಹಾಗೂ ಕಾರ್ಯದರ್ಶಿಯಾದ ರೋ , ಮುರಳಿಧರ ಕೆ.ಎನ್ . , ಸಮುದಾಯ ಸೇವೆಯ ನಿರ್ದೇಶಕರಾದ ಎಂ . ಸುನೀಲ್ ಕ್ಲಬ್‌ನ ಸದಸ್ಯರು ಹಾಗೂ ಲೇಔನ ಅಧ್ಯಕ್ಷರು , ನಿವಾಸಿಗಳು , ಸ್ಥಳಿಯರು ಭಾಗವಹಿಸಲಿದ್ದಾರೆ . ವಂದನೆಗಳೊಂದಿಗೆ .

Share