ಮೈಸೂರು,26-9-22 ದಸರಾ ವಸ್ತು ಪ್ರದರ್ಶನದ ಪ್ರಾರಂಭ

237
Share

 

ಮೈಸೂರು, ವಿಶ್ವವಿಖ್ಯಾತ 2022 ರ ದಸರಾ ವಸ್ತುಪ್ರದರ್ಶನವು ದೊಡ್ಡಕೆರೆ ಮೈದಾನದ ಅವರಣದಲ್ಲಿ ದಿನಾಂಕ : 26-09-2022 ಅಂದ 24-12-2022 ರವರೆಗೆ ಒಟ್ಟು 90 ದಿನಗಳ ಅವಧಿಗೆ ಪ್ರತಿ ವರ್ಷದಂತೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ನಿರ್ಲೇ ಶ್ರೀನಿವಾಸ್ ಗೌಡ ಅವರು ತಿಳಿಸಿದರು. ಅವರು ಇಂದು ಬೆಳಗ್ಗೆ ದಸರಾ ವಸ್ತು ಪ್ರದರ್ಶನದ ಪ್ರಾಧಿಕಾರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ  ಕೆಳಕಂಡ ವಿವರವನ್ನು ನೀಡಿದರು

 1 . ರಾಜ್‌ಕುಮಾರ್ ನೆನಪಿಗಾಗಿ “ ಸ್ಯಾಂಡ್ 64 ಈ ಬಾರಿ ವಸ್ತುಪ್ರದರ್ಶನದಲ್ಲಿ ಪುನೀತ್ ಮ್ಯೂಸಿಯಂ ” ಮತ್ತು “ ಯೋಗ ID ವಿಡೀಯೋ ಮ್ಯಾಪಿಂಗ್ ” ನಿರ್ಮಿಸಲಾಗುತ್ತಿದೆ . ಇದಲ್ಲದೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಮತ್ತು ವಿವಿಧ ದಸರಾ ಕಾರ್ಯಕ್ರಮಗಳನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಂದ ಉದ್ಘಾಟನೆ ಆಗಲಿರುವುದರಿಂದ “ ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲಲ ” ಯನ್ನು ಮಾನ್ಯ ಸಚಿವರಿಂದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಗುವುದು . 2. ವಸ್ತುಪ್ರದರ್ಶನದ ಮುಂಭಾಗದಲ್ಲಿ ಡಿಜಿಟಲ್ ಆಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ವಸ್ತುಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮ ವಹಿಸಲಾಗುತ್ತದೆ . 3. ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖಾ ವತಿಯಿಂದ ಸಸಿಗಳನ್ನು ಹಾಗೂ ಕೃಷಿ ಪರಿಕರಗಳನ್ನು ವಸ್ತುಪ್ರದರ್ಶನ ಪ್ರಾಧಿಕಾರದ ಮಳಗೆಗಳಲ್ಲಿ ಸಬ್‌ಸಿಡಿ ದರದಲ್ಲಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುವುದು . 4. ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಾಧಿಕಾರದ ವತಿಯಿಂದ ವ್ಯವಸ್ಥಿತವಾಗಿ ವಿತರಿಸಲು ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ . ವಸ್ತುಪ್ರದರ್ಶನ ಆವರಣವನ್ನು ಪ್ಲಾಸ್ಟಿಕ್ ಮುಕ್ತ ವಲಯ ” ಎಂದು ಘೋಷಿಸಿದ್ದು ,
 R / O ಪ್ಲಾಂಟ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ . ವಸ್ತುಪ್ರದರ್ಶನ ಆವರಣವನ್ನು ಸ್ವಚ್ಚತೆ ಕಾಪಾಡಲು ಕ್ರಮ ವಹಿಸಲಾಗಿದೆ . ವಸ್ತುಪ್ರದರ್ಶನದ ಆವರಣದಲ್ಲಿ ಮಾಹಿತಿ ಕೇಂದ್ರ , ಪೋಲೀಸ್ ಉಪಠಾಣಿ , ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ . 5. ಪ್ರಾಧಿಕಾರದ ವತಿಯಿಂದ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಇಲಾಖೆ : ನಿಗಮ 0 ಮಂಡಆಗಳು ಹಾಗೂ ಜಿಲ್ಲಾ ಪಂಚಾಯತ್ ಮಳಗೆಗಳು ದಸರಾ ಆಚರಣೆಗೆ ಹತ್ತು ದಿನ ಮುಂಚಿತವಾಗಿ ಸರ್ವವಿಧದಲ್ಲೂ ಮಳಿಗೆಗಳು ಕಡ್ಡಾಯವಾಗಿ ಭಾಗವಹಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳು , ಯೋಜನೆಗಳು , ಸಾಧನೆಗಳನ್ನು ನಾಡಿನ ಜನರಿಗೆ ಪ್ರಚುರಪಡಿಸುವ ಸಲುವಾಗಿ ಅಗತ್ಯ ಸಿದ್ಧತೆಗಳೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಮಳಿಗೆಗಳನ್ನು ತೆರೆದು ವಸ್ತುಪ್ರದರ್ಶನವನ್ನು ಯಶಸ್ವಿಗೊಆಸಲು ಕೋಲಿ ಮುಖ್ಯ ಕಾರ್ಯದರ್ಶಿರವರಿಂದ ಹೊರಡಿಸಿರುವ ಸುತ್ತೋಲೆಯನ್ನು ಲಗತ್ತಿಸಿ ಈಗಾಗಲೇ ಪತ್ರ ರವಾನಿಸಲಾಗಿದೆ .
6. ಪ್ರಾಧಿಕಾರದ ವತಿಯಿಂದ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಇಲಾಖೆ : ನಿಗಮ ಮಂಡಲಗಳು ಹಾಗೂ ಜಿಲ್ಲಾ ಪಂಚಾಯತ್ ಮಳಿಗೆಗಳು ಈ ಬಾರಿಯ ವಸ್ತುಪ್ರದರ್ಶನದಲ್ಲ ಭಾಗವಹಿಸಲು ಹೋಲಿ ಮನವಿ ಸಲ್ಲಿಸಿರುತ್ತಾರೆ . ಇದಲ್ಲದೆ ಗ್ಲೋಬಲ್ ಟೆಂಡರ್‌ ಗುತ್ತಿಗೆದಾರಲಂದ “ ಎ ” ಮತ್ತು ” ಆ ” ಬ್ಲಾಕ್ ಮಳಿಗೆಗಳು , ಸಿಬ್ಲಾಕ್ ಮಆಗೆಗಳು , ತಿಂಡಿ ತಿನಿಸು ಮಳಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ . 2022 ರ ದಸರಾ ವಸ್ತುಪ್ರದರ್ಶನದ ಅವಧಿಯಲ್ಲಿ ಈ ಬಾರಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ಮಳಿಗೆಗಳು , ಪ್ರವಾಸೋದ್ಯಮ ಇಲಾಖೆ , ಕನ್ನಡ ಮತ್ತು ಸಂಸ್ಕೃತಿ ಇಲಾಖಾ , ವಾರ್ತಾ ಇಲಾಖೆ ಮತ್ತು ವಿಶೇಷ ಆಕರ್ಷಣೀಯ ಮಳಗೆಗಳಾಗಿರುತ್ತವೆ . 7. ಮುಖ್ಯದ್ವಾರದ ಪ್ರವೇಶಶುಲ್ಲ ವಸೂಲಾತಿ , ವಾಣಿಜ್ಯ ಮಳಿಗೆಗಳು ನಿರ್ಮಿಸಿ ಹಂಚಿಕೆ ಮಾಡುವುದು ಹಾಗೂ 3೦ ಡಿ- ಅನಿಸು ಮಾರಾಟ ಮಳಗೆಗಳನ್ನು ನಿರ್ವಹಿಸುವುದು , ಮನೊರಂಜನಾ ಪಾರ್ಕ್ , ಸೈಟ್ರ್ಯಾಕ್ ಮಾನೋ ರೈಲು , ದೋಣಿ ವಿಹಾರ ಮತ್ತು ಜಾಹೀರಾತು ಈವೆಂಟ್ಸ್ ( ಹೋರ್ಡಿಂಗ್ಸ್ , ಪೋಲ್ಯಾಡ್ಸ್ , ಸೆಂಟರ್ ಮೀಡಿಯಾ ಮಾತ್ರ ಹಾಗೂ ವ್ಯವಸ್ಥೆ ಮತ್ತು ನಿರ್ವಹಣೆ ಹಾಗೂ ಶುಲ್ಕ ವಸೂಲಾತಿ ಹಕ್ಕನ್ನು “ ಇ ” ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಪ್ರಾಧಿಕಾರದಿಂದ ಕನಿಷ್ಠ ಟೆಂಡರ್‌ ಮೊತ್ತ ರೂ 8,07,73,001 = 00 ರೂಪಾಯಿ . ಎಂಟು ಕೋಣ ಏಳು ಲಕ್ಷದ ಎಪ್ಪತ್ತಮೂರು ಸಾವಿರದ ಒಂದು ಮಾತುಗಳಿಗೆ ಟೆಂಡರ್‌ ಆಹ್ವಾನಿಸಲಾಗಿರುತ್ತದೆ . ಹಾಗೂ ದಿನಾಂಕ 07-09-2022ರಂದು ತಾಂತ್ರಿಕ ಜಡ್ ಮತ್ತು ದಿನಾಂಕ : 09-09-2022 ರಂದು ಆರ್ಥಿಕ ‘ ಜಡ್‌ನ್ನು ಟೆಂಡರ್ ಪರಿಶೀಲನಾ ಸಮಿತಿ ಸದಸ್ಯರುಗಳ ಹಾಗೂ ಪ್ರಾಧಿಕಾರದ ಅಧಿಕಾಲರವರುಗಳ ಸಮ್ಮುಖದಲ್ಲಿ ತೆರೆಯಲಾಗುವುದು . * ಕಳೆದ ಎರಡು ವರ್ಷಗಆಂದ ದಸರಾ ವಸ್ತುಪ್ರದರ್ಶನ ನಡೆಯದೇ ಇರುವುದರಿಂದ ಈ ಸಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷಣಿ ಇರುವುದರಿಂದ ಮೈಸೂರು ಜನತೆಯಲ್ಲಿ ತಾವು ಇದುವರೆವಿಗೂ ನೋಡಿರುವ ವಸ್ತುಪ್ರದರ್ಶನದಲ್ಲಿ ಏನಾದರೂ ಬದಲಾವಣೆ ತರಲು ಸಲಹೆಗಳದ್ದಲ್ಲಿ ದಿನಾಂಕ : 30-08-2022 ರೊಳಗೆ ಈ ಕಛೇರಿಗೆ ಪತ್ರದ ಮುಖೇನ ಅಥವಾ ಇ – ಮೇಲ್ ಮುಖಾಂತರ ನೀಡಲು ಕೋರಿದೆ .
E mail -exhibitionauthority@gmail.com

Share