ರಾಮಕೃಷ್ಣ ಆಸ್ಪತ್ರೆಯ ಪುನರಾರಂಭದ

524
Share

ಮೈಸೂರು ಚಾಮುಂಡಿ ಪುರಂನಲ್ಲಿರುವ ನವೀಕೃತ ರಾಮಕೃಷ್ಣ ಆಸ್ಪತ್ರೆಯ ಪುನರಾರಂಭದ ಉದ್ಘಾಟನೆಯನ್ನು ಪರಮಪೂಜ್ಯ ಡಾll ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೆ ಆರ್ ನಗರ ಕಾಗಿನೆಲೆ ಮಹಾಸಂಸ್ಥಾನ‌ ಮಠ ಶ್ರೀ ಕನಕಗುರು ಪೀಠದ ಶ್ರೀ ಶ್ರೀ ಶಿವನಂದಾಪುರಿ ಸ್ವಾಮೀಜಿಯವರು, ಮೈಸೂರು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರು,ರಾಮನಗರ ಶಾಖಾ ಮಠದ ಸ್ವಾಮೀಜಿಯವರು,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ವಿ ರಾಜೀವ್ ರವರು ಹಾಗೂ ಗಣ್ಯರು ಮತ್ತು ಆಸ್ಪತ್ರೆಯ ಟ್ರಸ್ಟಿಗಳು ಉಪಸ್ಥಿತರಿದ್ದರು


Share