ವಿನಾಯಕ ವ್ರತ – ಗಣಪತಿ ಪೂಜೆ /10-9-21ರ,ಪೂಜಾ ವಿಧಾನ ನೋಡಿ(ವೀಕ್ಷಿಸಿ) ಕೇಳಿ ಮಾಡಿ – ವೇದ ಬ್ರಹ್ಮ ಶ್ರೀ ರವಿಶಂಕರ್ ಶರ್ಮ

1317
Share

 

ವಿನಾಯಕ ವ್ರತ ಗಣಪತಿ ಪೂಜೆ ಮತ್ತು ಸ್ವರ್ಣಗೌರಿ ವ್ರತ ಪೂಜಾ ವಿಧಾನ ನೋಡಿ ಕೇಳಿ ಮಾಡಿ

2021ಶ್ರೀ ಪ್ಲವ ಸಂವತ್ಸರದ ಭಾದ್ರಪದ ಶುದ್ಧ ತದಿಗೆ ಅಂದರೆ 9-9-2021ಗುರುವಾರ ದಂದು ಬರುವ ಸ್ವರ್ಣಗೌರಿ ವ್ರತ ಹಾಗೂ ಭಾದ್ರಪದ ಶುದ್ಧ ಚೌತಿ 9-9-2021ಶುಕ್ರವಾರದಂದು ಬರುವ ಶ್ರೀ ಗಣೇಶ ಚತುರ್ಥಿಯ ಆಚರಣೆಯ ವಿವರವನ್ನು ವೇದಬ್ರಹ್ಮ ಶ್ರೀ ರವಿಶಂಕರ್ ಶರ್ಮಾ ಮೈಸೂರು ಪತ್ರಿಕೆಯ ಎಲ್ಲಾ ವೀಕ್ಷಕರಿಗೆ ತಿಳಿಸಿಕೊಡುತ್ತಿದ್ದು.ಹೆಚ್ಚಿನ ವಿವರ ಬೇಕಾಗಿದ್ದಲ್ಲಿ ಕಾರ್ಯಕ್ರಮದ ಕೊನೆಯಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

 

ಗಣಪತಿ ಪೂಜೆಗೆ ಬೇಕಾದ ಸಾಮಗ್ರಿಗಳು
ಅರಿಶಿಣ ಕುಂಕುಮದ ತಟ್ಟೆ
ಘಂಟೆ
ಉದ್ದರಣೆ ಪಂಚಪಾತ್ರೆ
ಮಂಗಳಾರತಿ ಹಲ್ಲೆ
ಗಣಪತಿ ವಿಗ್ರಹ
ಅರಿಶಿಣ
ಕುಂಕುಮ
ಚಂದ್ರ
ಮಂತ್ರಾಕ್ಷತೆ
ಮಣ್ಣಿನ ಗಣಪತಿ
ಕರ್ಪೂರ
ಗಂಧದ ಕಡ್ಡಿ
ಚೂರು ಅಡಿಕೆ
ವಿಳ್ಳೆದೆಲೆ
ಬಿಡಿ ಹೂ
ಕಟ್ಟಿದ ಹೂ
ಪತ್ರೆಗಳು
ತೆಂಗಿನ ಕಾಯಿ
ಹಣ್ಣು ಹಂಪಲು
ಸಣ್ಣ ಗೆಜ್ಜೆ ವಸ್ತ್ರ
21 ಎಳೆ ಗಣಪತಿ ಗೆಜ್ಜೆ ವಸ್ತ್ರ
ಒಂಟಿ ಜನಿವಾರ
ಗರಿಕೆ
ಗಂಧ
ಆರತಿ ತಟ್ಟೆ ಸೊಡಲು
ಪಂಚಾಮೃತ (ಹಾಲು, ಮೊಸರು, ತುಪ್ಪ, ಸಕ್ಕರೆ, ಬಾಳೆಹಣ್ಣು, ಏಳ ನೀರು)
ನೀರು
ನೈವೇದ್ಯ
ಕರಗಡುಬು ಮೋದಕ

ರವಿಶಂಕರ್ ಶರ್ಮಾ ಸಂಪರ್ಕಿಸಿ 98456979566

 

 

 


Share