ಶಾಲೆ: ತರಾತುರಿ ತರವಲ್ಲ

797
Share

https://www.facebook.com/mysore.pathrike/videos/692067711670693/

ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರ ಬರುವ ಜನವರಿ ಒಂದರಿಂದ 10 ಮತ್ತು,12ನೇ ತರಗತಿಗೆ ಶಾಲೆ ಪ್ರಾರಂಭಿಸಲು ಕ್ರಮ ಕೈಗೊಂಡಿದೆ ಹಾಗೆಯೇ 6ರಿಂದ 9ರವರೆಗೆ ವಿದ್ಯಾ ಗಮ ಶಾಲೆಗಳನ್ನು ಸಹ ಪ್ರಾರಂಭಿಸುತ್ತಿದೆ .
ಇಂತಹ ತರಾತುರಿ ಸರಕಾರಕ್ಕೆ ಏಕೆ? ಇದರಿಂದ ಆಗುವ ಪರಿಣಾಮಗಳೇನು? ಪೋಷಕರು ನಿಜವಾಗಲೂ ಇದಕ್ಕೆ ಒಪ್ಪುತ್ತಾರೆಯೇ? ಇಂತಹ ವಿಷಯಗಳು ಇಂದಿನ MP TALK ಕಾರ್ಯಕ್ರಮದಲ್ಲಿ ಚರ್ಚೆಯಾಗುತ್ತಿದೆ


Share