ಹೀಗೂ ಒಂದು ರಜೆ ಅರ್ಜಿ ನೋಡಿ !

152
Share

ಆಲ್ಟ್ ನ್ಯೂಸ್‌ನಲ್ಲಿ ಕೆಲಸ ಮಾಡುವ ಅಭಿಷೇಕ್ ಕುಮಾರ್ ಎಂಬ ಪತ್ರಕರ್ತ, ತನ್ನ ನೆಚ್ಚಿನ ವೆಬ್‌ಸೀರೀಸ್ ವೀಕ್ಷಿಸಲು ರಜೆ ಕೇಳಲು ತನ್ನ ಮೇಲಧಿಕಾರಿಗಳಿಗೆ ಔಪಚಾರಿಕ ಇಮೇಲ್ ಕಳುಹಿಸಿದ್ದಾರೆ. ಅಷ್ಟೇ ಅಲ್ಲ, ಟ್ವಿಟ್ಟರ್‌ನಲ್ಲಿ ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅವರು, “ಸಾಮಾನ್ಯ ರಜೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಕೆಲವು ಕೆಲಸಗಳಿಗೆ ರಜೆ ತೆಗೆದುಕೊಳ್ಳುವ ಅಗತ್ಯವಿಲ್ಲ ‘ ಎಂದು ರಜೆ ಕೋರಿದ್ದಾರೆ.


Share