ಮೈಸೂರಿನಲ್ಲಿ ಯೋಗ ಅಧ್ಯಯನ ಕೇಂದ್ರ ಸ್ಥಾಪನೆ – ಶ್ರೀಹರಿ.

933
Share

 

ಮೈಸೂರು
1. ಯೋಗವನ್ನು ಒಂದು ಬ್ರಾಂಡ್ ಆಗಿ ತರುವುದು.
ಪ್ರತಿ ಮನೆಗೂ ಯೋಗವನ್ನು ಕೊಂಡೊಯ್ಯಲು.
ಹೆಚ್ಚು ಹೆಚ್ಚು ಯೋಗ ಶಾಲೆಗಳನ್ನು ಪ್ರಾರಂಭಿಸಲು. ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಹರಿ ಅವರು ತಿಳಿಸಿದರು.
ಅವರು ಇಂದು ಬೆಳಗ್ಗೆ ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಪ್ರತಿಯೊಬ್ಬರಿಗೂ ಯೋಗ ತರಬೇತಿ ನೀಡಲು ಯೋಗಶಿಕ್ಷಕರನ್ನು ತಯಾರು ಮಾಡಲು.
ಮೈಸೂರಿನಲ್ಲಿ ಯೋಗ ಅಧ್ಯಯನ ಕೇಂದ್ರ ಸ್ಥಾಪನೆಗಾಗಿ.
ಆಯುರ್ವೇದ ಮತ್ತು ಯೋಗವನ್ನು ಪರಸ್ಪರ ಪೂರಕವಾಗಿ ಬಳಸಲು.
ಮೈಸೂರು, ಕರ್ನಾಟಕ, ಭಾರತ ಹಾಗೂ ವಿದೇಶಗಳಲ್ಲಿ ಯೋಗದ ಉದ್ಯೋಗ ಸೃಷ್ಟಿಸಲು.
ಯೋಗ ಮಾಹಿತಿ ಡೈರೆಕ್ಟರಿ ಪ್ರಾರಂಭ ಮಾಡಲು.
ಯೋಗಕ್ಕಾಗಿ ಒಂದು ಅಂತರ್ಜಾಲ ಪ್ರಾರಂಭ ಮಾಡಲು. ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಯೋಜನೆಗಳ ವಿವರ
ಶಾಲೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಯೋಜನೆ, ಸಂಘಟನೆ ಹಾಗೂ ಸಾಧನೆಯೆಡೆಗೆ.
ಶಿಕ್ಷಣದಲ್ಲಿ ಯೋಗವನ್ನು ಪಠ್ಯೇತರ ಚಟುವಟಿಕೆಯಾಗಿ ಸೇರ್ಪಡೆ ಮಾಡುವಲ್ಲಿ.
ಯೋಗಕ್ಕಾಗಿ ಸಂಪನ್ಮೂಲ ಕೂಢೀಕರಿಸುವಲ್ಲಿ.
. ಯೋಗ ಶಿಕ್ಷಕರಿಗೆ ಹಾಗೂ ಯೋಗ ಶಾಲೆಗಳಿಗೆ ಸಹಕಾರ
ಆರ್ಥಿಕ ಸಹಕಾರ
ಜ್ಞಾನ ಸಹಕಾರ
ಮೂಲಸೌಕರ್ಯದ ಸಹಕಾರ
ತಾಂತ್ರಿಕ ಸಹಕಾರ
ಯೋಜನೆಯ ಸಹಕಾರ
ತರಬೇತಿ ಸಹಕಾರ
ಬ್ರಾಂಡಿಂಗ್‌ ಮಾಡಲು ಸಹಕಾರ

3. ಐದು ವರ್ಷಗಳ ಗುರಿ ಮತ್ತು ಯೋಜನೆ
ಯೋಗ ಶಿಕ್ಷಣ ಹಾಗೂ ಬೋಧನ ವ್ಯವಸ್ಥೆ
“ನಮಗೆ ಹಾಗೂ ನಮ್ಮೆಲ್ಲರಿಗೂ ಯೋಗ” ಎಂಬ ತತ್ವವನ್ನು ಪ್ರಸಾರ ಮಾಡುವುದು
ಸ್ವಾಸ್ಥ ವ್ಯಕ್ತಿ, ಸ್ವಾಸ್ಥ ಸಮಾಜ, ಸ್ವಾಸ್ಥ ರಾಷ್ಟ್ರ ನಿರ್ಮಾಣ ಮಾಡುವುದು
“ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನೀರಾಮಯಾಃ”
ಎಲ್ಲರ ಸಂತೋಷ ಹಾಗೂ ಎಲ್ಲರ ಆರೋಗ್ಯಕ್ಕಾಗಿ ಯೋಗ ಎಂಬಂತೆ.

4. ಜಿಎಸ್ಎಸ್ ಯೋಗ ಸಂಸ್ಥೆಯ ಸಂಕ್ಷಿಪ್ತ ಜಿತ್ರಣ
ನಿರಂತರ ಯೋಗ ತರಗತಿಗಳನ್ನು ಹಾಗೂ ಪ್ರಶಿಕ್ಷಣವನ್ನು ನೀಡುತ್ತಿರುವುದು
2015ರಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸುತ್ತಾ ಬರುತ್ತಿರುವುದು
ನಾಲ್ಕು ದಶಕಗಳ ಯೋಗ ಶಿಕ್ಷಣದ ಅನುಭವ
ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಆಯೋಜನೆಯ ಅನುಭವ
ಸಮಾಜ ಕಲ್ಯಾಣ ಕಾರ್ಯಕ್ರಮಗಳ ಆಯೋಜನೆಯ ಅನುಭವ

5. ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಜಿಎಸ್‌ಎಸ್‌ ಯೋಗ ಹಾಗೂ ಐದು ಪ್ರಮುಖ ಯೋಗ ಸಂಸ್ಥೆಗಳು ಯೋಗ ಫೆಡರೇಷನ್‌ ಆಫ್‌ ಮೈಸೂರು (ವೈ.ಎಫ್. ಎಂ) ನ ಮೂಲಕ ಸಾಮೂಹಿಕವಾಗಿ ನಡೆಸಿಕೊಂದು ಬರಲಾಗುತ್ತಿದೆ.
2015 10,000 ಯೋಗ ಪಟುಗಳು – ಮೈಸೂರು ಅರಮನೆ ಮೈದಾನ
2016 10,000 ಯೋಗ ಪಟುಗಳು – ಮೈಸೂರು ಅರಮನೆ ಮೈದಾನ
2017 55,506 ಯೋಗ ಪಟುಗಳು – ಮೈಸೂರು ರೇಸ್‌ಕೋರ್ಸ್‌ ಮೈದಾನ
2018 70,000 ಯೋಗ ಪಟುಗಳು – ಮೈಸೂರು ರೇಸ್‌ಕೋರ್ಸ್‌ ಮೈದಾನ
2019 70,000 ಯೋಗ ಪಟುಗಳು – ಮೈಸೂರು ರೇಸ್‌ಕೋರ್ಸ್‌ ಮೈದಾನ
2020 1,50,000 ಯೋಗ ಪಟುಗಳು – ತಮ್ಮ ತಮ್ಮ ಮನೆ ಹಾಗೂ ಕೇಂದ್ರಗಳಲ್ಲಿ ಭಾಗವಹಿಸುದುದು (ಕೋವಿಡ್‌ ಕಾರಣ)

6. ಜಿಎಸ್ಎಸ್ ಯೋಗ ಸಂಸ್ಥೆ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳು
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ನಗರದ ಜನತೆಯನ್ನು ಜೂನ್ 21ರಂದು ಒಂದೆಡೆ ಕಲೆಯುವಂತೆ ಮಾಡಲಾಗುತ್ತಿದೆ
ಪ್ರಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಯೋಗ ದಸರಾ ಆಚರಣೆ
ರಥಸಪ್ತಮಿಯಂದು ವಸಂತ ಮಾಸದ ಆಹ್ವಾನವನ್ನು ಸೂರ್ಯನಮಸ್ಕಾರ ಮಾಡುವ ಮೂಲಕ ಆಚರಣೆ.
ಸುರಕ್ಷಾ ಸ್ವಾರಕ್ಷಾ – ರಕ್ಷಾಬಂಧನ ಆಚರಣೆ ಮೂಲಕ ನಗರದ ಜನತೆಯನ್ನು ಒಂದೆಡೆ ಸೇರಿಸುವಂತೆ ಮಾಡುವುದು
ಸ್ವಚ್ಛ ಮೈಸೂರು – ನಗರವನ್ನು ಸ್ವಚ್ಛವಾಗಿಡಲು ಕಾರ್ಯಕ್ರಮಗಳ ಆಯೋಜನೆ

ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳು
ಅನ್ನಪೂರ್ಣ – ಅರ್ಹರಿಗೆ ಆಹಾರ ಪದಾರ್ಥ ವಿತರಣೆ
ಸರಸ್ವತಿ – ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯ ಸಹಕಾರ
ಹಸಿರು ಮೈಸೂರು – ಮೈಸೂರಿನಲ್ಲಿ ಗಿಡ ಮರಗಳನ್ನು ಹೆಚ್ಚು ಹೆಚ್ಚು ನೆಡಲು ಹಾಗೂ ಪರಿಸರ ಸಂರಕ್ಷಣೆಗಾಗಿ ಪ್ರಚಾರ ಮತ್ತು ಪ್ರಸಾರ
ಜಿಎಸ್ಎಸ್ ಗುರುಕುಲ – ಕೌಶಲ್ಯಾಧಾರಿತ ಆನ್‌ ಲೈನ್‌ ಶಿಕ್ಷಣ ನೀಡುವುದು

6. ನಮ್ಮ ಮುಂದಿನ ಯೋಜನೆಗಳು
ಧನ್ವಂತರಿ – ಅರ್ಹರಿಗೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ನೀಡುವುದು
ವಾತ್ಸಲ್ಯ – ಹಿರಿಯ ನಾಗರಿಕರಿಗೆ ಆರೈಕೆ ಹಾಗೂ ಸಹಕಾರ ನೀಡುವುದು

ಒಟ್ಟಾರೆ ಮೈಸೂರು ನಗರವನ್ನು ಯೋಗ ನಗರಿಯಾಗಿ ವಿಶ್ವವಿಖ್ಯಾತಿಗೊಳಿಸಲು ಪುಟ್ಟ ಹೆಜ್ಜೆ. ಬಿಡಲು ಜಿಎಸ್ಎಸ್ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥಾಪಕರಾದ ಹರೀಶ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು


Share