TRENDING NEWS

ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಮಹಾ ರಥೋತ್ಸವ : ವೀಕ್ಷಿಸಿ

https://youtube.com/shorts/rZMiDfbrk_E?si=1twV5tYVhLpoi8IR ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಮಹಾ ರಥೋತ್ಸವ. ನೆನ್ನೆ ಅಂದರೆ ದಿನಾಂಕ 11.05.24 ರಂದು ಮೇಲುಕೋಟೆಯಲ್ಲಿ 1007ನೇ ಜಯಂತಿ ಅಂಗವಾಗಿ ರಾಮಾನುಜಾಚಾರ್ಯರಿಗೆ ವಿಜೃಂಭಣೆಯಿಂದ ಮಹಾ ರಥೋತ್ಸವವೂ ನಡೆಯಿತು. ದೇವಸ್ಥಾನದಲ್ಲಿ ರಾಮಾನುಜಾಚಾರ್ಯರಿಗೆ ಸುಮಾರು ಬೆಳಗ್ಗೆ 9 ಗಂಟೆಗೆ ವೇದಪಾರಾಯಣ...
error: Content is protected !!