Latest:ಡ್ರಗ್, ಸೇವಿಸಿರುವುದಾಗಿ ತಪ್ಪೊಪ್ಪಿಕೊಂಡ ರಾಗಿಣಿ

485
Share

ನನ್ನ ಹತ್ತಿರ ಇದ್ದ ಡ್ರಗ್ ಉಚಿತವಾಗಿ ಸ್ನೇಹಿತರಿಗೆ ನೀಡುತ್ತಿದ್ದೆ ಮಾರಾಟ ಮಾಡುತ್ತಿರಲಿಲ್ಲ ಎಂದು ಸಿಸಿಬಿ ಪೊಲೀಸರ ಮುಂದೆ ನಟಿ ರಾಗಿಣಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರು. ನಟಿ ರಾಗಿಣಿ ಅವರು ಡ್ರಗ್ ಸೇವನೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಹೇಳಲಾಗಿದೆ.
ತನ್ನ ಸ್ನೇಹಿತ ರವಿಶಂಕರ್ ತಮಗೆ ಡ್ರಗ್ಸ್ ತಂದುಕೊಟ್ಟಿದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಸಿಸಿಬಿ ಪೊಲೀಸರು ರಾಗಿಣಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹೇಳಿಕೆಯನ್ನು ನೀಡಿದ್ದಾರೆ.Ndps ಕಾಯಿದೆಯಡಿ ಮೊಕದ್ದಮೆಯನ್ನು ನಟಿ ರಾಗಿಣಿ ವಿರುದ್ಧ ದಾಖಲಿಸಲಾಗಿದೆ.


Share