MP- ಟಾಕ್-ಏರಿಕೆ -ಹೇರಿಕೆ, ವೀಕ್ಷಿಸಿ ..12-6-21

544
Share

 

 

 

ಇಂದಿನ ಎಂಪಿ ಟಾಕಿನ ಹಣೆಬರಹವೇ ಹೇಳುವಂತೆ ಏರಿಕೆ -ಹೇರಿಕೆ ಅಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಏರುತ್ತಿರುವುದು ಪೆಟ್ರೋಲ್ ಡೀಸೆಲ್ ಗ್ಯಾಸ್ ಆದರೆ, ಅದರ ಹೊರೆ ಶ್ರೀಸಾಮಾನ್ಯನ ಮೇಲೆ ಹೇರಿಕೆಯಾಗುತ್ತಿದೆ.ಕೋವಿಡ್ ಕಷ್ಟದಿಂದ ಹೊರಬರುವ ಸಮಯದಲ್ಲೇ ಈ ರೀತಿ ತೈಲ ಬೆಲೆಗಳನ್ನು, ಇದರೊಂದಿಗೆ ವಿದ್ಯುತ್ ದರ ಎಲ್ಲವನ್ನೂ ಒಮ್ಮೆಲೆ ಏರಿಸುತ್ತಿರುವುದು ಸರಕಾರ ಗಮನಿಸಿಲ್ಲವೇ, ಅದು ಕುರುಡಾಗಿದೆಯೇ? ಹಣ ಮಾಡುವುದೊಂದೇ ದಾರಿಯೇ ಅದಕ್ಕೆ ,ಪರ್ಯಾಯ ವ್ಯವಸ್ಥೆ ಏನು ಮಾಡಿಕೊಳ್ಳಬಹುದು? ಶ್ರೀಸಾಮಾನ್ಯನು ಹೇಗೆ ಇದರ ಬಗ್ಗೆ ಸಂಕಷ್ಟಕ್ಕೆ ಸಿಲುಕಿದ್ದಾನೆ? ಇತ್ಯಾದಿ ವಿಷಯಗಳು ಇಂದಿನ ಈ ಟಾಕ್ ನಲ್ಲಿ ಕೇಳಿಬರಲಿದೆ.


Share