MP- ಟಾಕ್- ಗೌರಿಹಬ್ಬ ಮರದ ಬಾಗಿನ ತಯಾರಿಕೆ ವೀಕ್ಷಿಸಿ

517
Share

 

 

 

ಗೌರಿ ಹಬ್ಬ ಬಂತೆಂದರೆ ಸಾಕು ಮುತ್ತೈದೆಯರಿಗೆ ಎಲ್ಲಿಲ್ಲದ ಸಂಭ್ರಮ.ಮೊರದ ಬಾಗಿನ ವಿನಿಮಯ ಒಂದು ಪ್ರಮುಖ ಆಕರ್ಷಣೆ.
ಈ ಮೊರ ಹೇಗೆ ಎಲ್ಲಿಂದ ಬರುತ್ತದೆ ಎಂಬುದಾಗಿ ತಿಳಿಸಿಕೊಡಲು ಮೈಸೂರು ಪತ್ರಿಕೆ ತಂಡ ನಗರದ ಕೆಲವು ಭಾಗಗಳಿಗೆ ಭೇಟಿ ನೀಡಿತ್ತು.
ಮೇದರಕೇರಿ, ಬಂಬೂ ಬಜಾರ್.ಅಗ್ರಹಾರದ ಪದ್ಮಾ ಥಿಯೇಟರ್ ಬಳಿಯ ಮೊರವನ್ನು ಹೆಣೆದು ಮಾರುವ ಸ್ಥಳಗಳಿಗೆ ಭೇಟಿ ನೀಡಿ ಅವರ
ಕುಶಲೋಪರಿ ವಿಚಾರಿಸಿತು.ಕು

ಲಕಸುಬು ಆದ ಈ ಮೊರ ಹೆಣೆಯುವವರು ಈ ಕಲೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಪ್ಲಾಸ್ಟಿಕ್ ಸ್ಪರ್ಧಾಯುಗದಲ್ಲಿಯೂ ಬಿದಿರಿನಿಂದ ತಯಾರಾಗುವ ಮೊರವನ್ನು ಅಚ್ಚುಕಟ್ಟಾಗಿ ಹೆಣೆದು ಮಾರುವವರು ಈಗ ಕೆಲವೇ ಮಂದಿ ಉಳಿದಿದ್ದಾರೆ.
ಕಸುಬುದಾರರ ಮುಂದಿನ ಪೀಳಿಗೆ ಬೇರೆ ವೃತ್ತಿ ಹಿಡಿದಿರುವುದರಿಂದ ಅವರ ಬದುಕು ಈಗ ದುಸ್ತರವಾಗಿದೆ.
ಬನ್ನಿ ಅವರು ಏನೆನ್ನುತ್ತಾರೆ ಕೇಳೋಣ ….


Share