MP-ದಾಸ ರಿಂದ ದಾಸಪದ- ಸುಬ್ಬರಾವ್ ದಾಸರು

808
Share

 

ಮೈಸೂರು  ದಾಸರಿಂದ ದಾಸಪದಗಳು ಶೀರ್ಷಿಕೆಯ ವಿಶೇಷವೇನೆಂದರೆ ಅಂಕಿತ ಇರುವುದನ್ನು ಮಾತ್ರ ಸೀಮಿತವಾಗಿ ಶ್ರೀ ಶ್ರೀ ಸುಬ್ಬರಾವ್ ದಾಸರು ಹಾಡಿದ್ದಾರೆ.

ಮೈಸೂರು ಭಜನಾ ಸಮಾವೇಶದ ವಿಟ್ಟಲ ಸೇವಾ ಟ್ರಸ್ಟಿನ ಗುರುಗಳಾದ ಶ್ರೀ ಶ್ರೀ ಸುಬ್ಬರಾವ್ ದಾಸರು, ಅವರಿಂದ ದಾಸರಿಂದ ದಾಸರ ಪದಗಳು ಎಂಬ ಶೀರ್ಷಿಕೆಯಡಿ ಭಜನೆ ಪ್ರಸ್ತುತಪಡಿಸಲಾಗುವುದು 


Share