MP- ಹಲೋ ಡಾಕ್ಟರ್ – ಡಾ. ಜನನಿ ಜಯಶಂಕರ್

1017
Share

 

 

 

MP – ಹಲೋ ಡಾಕ್ಟರ್ ಕಾರ್ಯಕ್ರಮದಲ್ಲಿ ಡಾಕ್ಟರ್ ಜನನಿ ಜಯಶಂಕರ್ ಅವರು ಇಂದು ವಿರುದ್ಧ ಆಹಾರದ ಬಗ್ಗೆ ತಿಳಿಸಿದ್ದಾರೆ. ಅಗ್ನಿ ವಿರುದ್ಧ, ಕ್ರಮ ವಿರುದ್ಧ, ಮಾತ್ರ ವಿರುದ್ಧ, ಕಾಲ ವಿರುದ್ಧ, ಪಾಕ ವಿರುದ್ಧ, ವೀರ್ಯ ವಿರುದ್ಧ ಆಹಾರ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ .


Share