MP-ಹಲೋ ಡಾಕ್ಟರ್-ಡಾ. ಜನನಿ ಜೈಶಂಕರ್/ Janani Jaishankar 27-7-21

463
Share

 

 

 

 

 

ಬೆಂಗಳೂರು,MP : ಹಲೋ ಡಾಕ್ಟರ್ ಕಾರ್ಯಕ್ರಮದಲ್ಲಿ ಇಂದು ಡಾಕ್ಟರ್ ಜನನಿ ಜೈಶಂಕರ್ ಅವರು ದಿನಚರಿಯಲ್ಲಿ ಅಭ್ಯಂಗ, ಉದ್ವರ್ತನ ಹಾಗೂ ಸ್ನಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ .
ಮಸಾಜ್ ಮಾಡಲು ಯಾವ ಎಣ್ಣೆಯನ್ನು ಬಳಸಬೇಕು, ಎಷ್ಟು ಸಮಯ ಮಾಡಬೇಕು, ಹೇಗೆ ಮಾಡಬೇಕು, ಅದರಿಂದ ಆಗುವ ಪ್ರಯೋಜನಗಳೇನು ಎಂಬ ಎಲ್ಲಾ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ .

jaishankarjanani@gmail.com


Share